ಇಂದಿನ ನಿಮ್ಮ ರಾಶಿ ಫಲಾಫಲಗಳು ಹೀಗಿವೆ

First Published 14, Mar 2018, 7:20 AM IST
Today Horoscope
Highlights

ಮೇಷ : ರಾಶ್ಯಾಧಿಪತಿಯು  ಶನಿಯುತನಾಗಿರುವುದರಿಂದ ದೇಹ ಬಾಧೆ, ದೌರ್ಭಾಗ್ಯ, ದುರ್ಗಾ ಆರಾಧನೆ ಮಾಡಿ

ಮೇಷ : ರಾಶ್ಯಾಧಿಪತಿಯು  ಶನಿಯುತನಾಗಿರುವುದರಿಂದ ದೇಹ ಬಾಧೆ, ದೌರ್ಭಾಗ್ಯ, ದುರ್ಗಾ ಆರಾಧನೆ ಮಾಡಿ

ವೃಷಭ : ರಾಶ್ಯಾಧಿಪತಿಯು  ಲಾಭದಲ್ಲಿ ಉಚ್ಚನಾಗಿರುವುದರಿಂದ ಆರ್ಥಿಕ ಲಾಭ, ವ್ಯಾಪಾರ ಉದ್ಯೋಗದಲ್ಲಿ ಯಶಸ್ಸು, ಶ್ರೀಚಕ್ರ ಯಂತ್ರ ಪೂಜಿಸಿ

ಮಿಥುನ  : ರಾಶ್ಯಾಧಿಪತಿಯು ನೀಚನಾಗಿರುವುದರಿಂದ ಉದ್ಯೋಗದಲ್ಲಿ ತೊಡಕು, ಸ್ತ್ರೀಯರಿಂದ ಅನುಕೂಲ, ಲಕ್ಷ್ಮೀ ವೆಂಕಟೇಶ್ವರ ದರ್ಶನ ಮಾಡಿ

ಕಟಕ  : ಸಾಮಾನ್ಯದಿನ, ಕಾರ್ಯಗಳಲ್ಲಿ ಅನಾನುಕೂಲ, ಹೊಸ ಸಂವತ್ಸರ ನಂತರ ಕಾರ್ಯಾನುಕೂಲ, ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಮಾಡಿ

ಸಿಂಹ  : ರಾಶ್ಯಾಧಿಪತಿಯು ತನ್ನ ಮನೆಯನ್ನು ನೋಡುವುದರಿಂದ ಆರೋಗ್ಯ ವೃದ್ಧಿ, ಕಾರ್ಯಗಳಿಗೆ ಚಾಲನೆ, ಶಿವನ ಆರಾಧನೆಯಿಂದ ಸರ್ವ ಕಷ್ಟ ನಿವಾರಣೆ

ಕನ್ಯಾ  : ರಾಶ್ಯಾಧಿಪತಿಯು ನೀಚನಾಗಿದ್ದು ತನ್ನ ಮನೆಯನ್ನು ನೋಡುವುದರಿಂದ ಕಾರ್ಯ ವಿಘ್ನ, ಅನಾನುಕೂಲ, ಆಸರೆ ಕೈತಪ್ಪುವ ಸಾಧ್ಯತೆ, ವಿಷ್ಣುವಿಗೆ ಪಂಚಾಮೃತ ಅಭಿಷೇಕ ಮಾಡಿಸಿ

ತುಲಾ  : ರಾಶಿಯಲ್ಲೇ ಗುರುವಿರುವುದರಿಂದ ಸಹಸ್ರ ಸಮಸ್ಯೆಗಳು ನಾಶ, ಆದರೆ ಅಣ್ಣ ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ, ಹಣ ಕಳೆದುಕೊಳ್ಳುವ ಸಂಭವ.

ವೃಶ್ಚಿಕ : ಕುಟುಂಬದಲ್ಲಿ ಕಲಹ, ವೃಥಾ ಧನವ್ಯಯ, ಮಾನಸಿಕ ಚಿಂತೆ, ಸುಬ್ರಹ್ಮಣ್ಯನಿಗೆ ತುಪ್ಪದ ದೀಪ ಹಚ್ಚಿ

ಧನಸ್ಸು : ಕಠೋರ ಮಾತುಗಳನ್ನು ಕೇಳಲಿದ್ದೀರಿ, ವ್ಯಾಪಾರದಲ್ಲಿ ಲಾಭವೂ ಸಿಗಲಿದೆ, ಹಸುವಿಗೆ ಅಕ್ಕಿ ಬೆಲ್ಲ ಕೊಡಿ

ಮಕರ  : ಕಾರ್ಯಗಳಲ್ಲಿ ಅನಾನುಕೂಲ, ಶ್ರವ ಹೆಚ್ಚಲಿದೆ, ದೈವಾನುಕೂಲ ಉಂಟಾಗಲಿದೆ

ಕುಂಭ : ಹೊಸ ಕಾರ್ಯಗಳಲ್ಲಿ ಆಸಕ್ತಿ, ಹೊಸ ವರ್ಷಕ್ಕೆ ಹೊಸ ತಯಾರಿ ನಡೆಸುವ ಸಾಧ್ಯತೆ, ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಮೀನ :  ರಾಶಿಯಲ್ಲಿ ಶುಕ್ರನ ಸ್ಥಿತಿ ಹಾಗೂ ಬುಧನ ಸ್ಥಿತಿಯಿಂದ  ಸ್ವಲ್ಪ ಉತ್ತಮವಾಗಿಯೂ ಸ್ವಲ್ಪ ಸಾಧಾರಣವಾಗಿಯೂ ಇರಲಿದೆ, ಗುರು ದರ್ಶನ ಮಾಡಿ ರಾಶಿಯಲ್ಲಿ ಶುಕ್ರನ ಸ್ಥಿತಿ ಹಾಗೂ ಬುಧನ ಸ್ಥಿತಿಯಿಂದ ಸ್ವಲ್ಪ ಉತ್ತಮ, ಗುರು ದರ್ಶನ ಮಾಡಿ

 

loader