ಶುಭ ಮುಂಜಾನೆ ಓದುಗರೇ, ಇಂದಿನ ನಿಮ್ಮ ರಾಶಿ ಫಲಾಫಲಗಳು ಹೇಗಿದೆ?

First Published 25, Feb 2018, 6:56 AM IST
Today Horoscope
Highlights

ಮೇಷ: ಗುರು ಅನುಗ್ರಹದಿಂದ ಕಾರ್ಯಲಾಭ, ಶುಭದಿನ, ತಂದೆ-ತಾಯಿ ಅನುಗ್ರಹ, ಗುರುವಿನ ಅನುಗ್ರಹ ಮಾಡಿ

ಮೇಷ: ಗುರು ಅನುಗ್ರಹದಿಂದ ಕಾರ್ಯಲಾಭ, ಶುಭದಿನ, ತಂದೆ-ತಾಯಿ ಅನುಗ್ರಹ, ಗುರುವಿನ ಅನುಗ್ರಹ ಮಾಡಿ

ವೃಷಭ: ದೈವಾನುಕೂಲವಿಲ್ಲ, ಅಷ್ಟಮ ಶನಿಕಾಟ, ಕಾರ್ಯ ವಿಘ್ನ, ಹಿರಿಯರಿಂದ ಕೋಪ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಕಾಲ, ವಿದೇಶದಿಂದ ಶುಭವಾರ್ತೆ, ಮಂಗಳಕಾರ್ಯದ ನಿರೀಕ್ಷೆ, ಗುರು ಚರಿತ್ರೆ ಪಾರಾಯಣ ಮಾಡಿ

ಕಟಕ: ಶತ್ರುಗಳ ಕಾಟ, ತೊಂದರೆ ಅನುಭವಿಸಬೇಕಾದೀತು, ಓಡಾಟದಲ್ಲಿ ಅನಾನುಕೂಲ, ದುರ್ಗಾದೇವಿ ಆರಾಧನೆ ಮಾಡಿ

ಸಿಂಹ: ರೋಗಬಾಧೆ, ತೊಂದರೆ ದಿನ, ಅನಾನುಕೂಲದ ದಿನ, ಸಹೋದರರ ನಡುವೆ ಮನಸ್ತಾಪ, ಓಂ ಗುರವೇ ನಮ: ಮಂತ್ರ ಪಠಿಸಿ

ಕನ್ಯಾ: ಪೂರ್ಣ ಗುರುಬಲ, ಧನಲಾಭ, ದೈವಾನುಕೂಲ, ವಾಹನ ತೊಂದರೆ, ಗುರು ಗಾಯತ್ರಿ ಮಂತ್ರ ಪಠಿಸಿ

ತುಲಾ: ಆರೋಗ್ಯ ಸಮಸ್ಯೆ, ಸೊಂಟದ ಭಾಗದಲ್ಲಿ ನೋವು, ನಷ್ಟದ ದಿನ, ಭುಜಂಗ ಗಾಯತ್ರೀ ಮಂತ್ರ ಪಠಿಸಿ

ವೃಶ್ಚಿಕ: ಋಣಬಾಧೆ, ಹಣದ ತೊಂದರೆ, ಕಾರ್ಯದಲ್ಲಿ ಅಸಮಧಾನ, ಚೋರರ ಭಯ, ಕಾರ್ತವೀರ್ಯನ ಸ್ಮರಣೆ ಮಾಡಿ

ಧನಸ್ಸು: ಬರಲಿರುವ ಹಣ ಅರ್ಧದಷ್ಟು ಬರಲಿದೆ, ಅಪವಾದದ ಭಯ, ವಸ್ತು ಕಳವು, ಗುರು ಪ್ರಾರ್ಥನೆ ಮಾಡಿ

ಮಕರ: ಗಂಡ-ಹೆಂಡಿರಲ್ಲಿ ಭಿನ್ನಾಭಿಪ್ರಾಯ, ಸೂರ್ಯನ ಆರಾಧನೆ ಮಾಡಿ, ಸಮಾಧಾನದ ದಿನ

ಕುಂಭ: ತೊಂದರೆಯ ದಿನ, ಕೆಲಸಗಳು ಅಪೂರ್ಣ, ಆತಂಕದ ದಿನ, ಶನಿ ಆರಾಧನೆ ಮಾಡಿ

ಮೀನಾ : ಅಕ್ಕಪಕ್ಕದ ಸ್ತ್ರೀಯರಿಂದ ತೊಂದರೆಗಳು, ಸಾಮಾನ್ಯದಿನ, ಕಡೆಲೆಕಾಳನ್ನು ಹಸುವಿಗೆ ದಾನ ಮಾಡಿ

loader