ನಿಮ್ಮ ರಾಶಿಗಳ ಫಲಾಫಲ ಹೇಗಿದೆ?

First Published 19, Feb 2018, 7:25 AM IST
Today Horoscope
Highlights

ಮೇಷ ರಾಶಿ : ಭೂ ವ್ಯವಹಾರದಲ್ಲಿ ಲಾಭ, ಔಷಧಿ ವ್ಯಾಪಾರಿಗಳಿಗೆ ಶುಭ ದಿನ, ಉದ್ಯೋಗ ಲಾಭ, ನಾಗ ದೇವರಿಗೆ ಪೂಜೆ ಮಾಡಿ

ಮೇಷ ರಾಶಿ : ಭೂ ವ್ಯವಹಾರದಲ್ಲಿ ಲಾಭ, ಔಷಧಿ ವ್ಯಾಪಾರಿಗಳಿಗೆ ಶುಭ ದಿನ, ಉದ್ಯೋಗ ಲಾಭ, ನಾಗ ದೇವರಿಗೆ ಪೂಜೆ ಮಾಡಿ

ವೃಷಭ : ಹಿರಿಯರ ಆರೋಗ್ಯದಲ್ಲಿ ಏರುಪೇರು, ಎಳ್ಳು ಎಣ್ಣೆಯ ದಾನ ಮಾಡಿ, ಅಥವಾ ಶನಿಶಾಂತಿ ಮಾಡಿಸಿದಲ್ಲಿ ಆರೋಗ್ಯ ಸುಧಾರಣೆ

ಮಿಥುನ : ಆಸ್ತಿ ಮಾರಾಟದಲ್ಲಿ ತಕರಾರು, ತರಕಾರಿ ವ್ಯಾಪಾರಿಗಳಿಗೆ ಲಾಭ, ಹತ್ತಿರದ ದೇವಸ್ಥಾನಕ್ಕೆ ಹೆಸರು ಕಾಳನ್ನು ದಾನ ಮಾಡಿ

ಕಟಕ : ಸೋಮಾರಿತನ, ನಿತ್ಯ ಚಟುವಟಿಕೆಯಲ್ಲಿ ಏರುಪೇರು, ಸಮಯ ವ್ಯರ್ಥ, ಅನ್ನಪೂರ್ಣೆಯ ದರ್ಶನ ಮಾಡಿ

ಸಿಂಹ : ಶೀಘ್ರ ಕೋಪ, ಶುಭಕಾರ್ಯಗಳು ಸ್ಥಗಿತ, ಸೋರ್ಯೋದಯದಲ್ಲಿ ಮನೆ ದೇವರ ಪೂಜೆ ಮಾಡಿ

ಕನ್ಯಾ : ಸಂತಸದ ವಾತಾವರಣ, ಪುರೋಹಿತರಿಗೆ ಸಾಮಾನ್ಯದಿನ, ಹೆಚ್ಚು ಆಸೆ ಬೇಡ, ಬುಧನ ಅಷ್ಟೋತ್ತರ ಪಾರಾಯಣ ಮಾಡಿ

ತುಲಾ : ಶತ್ರು ಜಯ, ಧರ್ಮ ಕಾರ್ಯಗಳಲ್ಲಿ ಭಾಗಿ, ಹೊಸಬರ ಭೇಟಿ, ರಂಗನಾಥ ಸ್ವಾಮಿಯ ದರ್ಶನ ಮಾಡಿ

ವೃಶ್ಚಿಕ : ಗಣ್ಯ ವ್ಯಕ್ತಿಗಳ ಪರಿಚಯ, ಹೋಟೆಲ್ ವ್ಯಾಪಾರಿಗಳಿಗೆ ಶುಭದಿನ, ತೀರ್ಥ ಕ್ಷೇತ್ರ ದರ್ಶನ

ಧನಸ್ಸು : ತಾಯಿಯಲ್ಲಿ ಗೌರವ ಭಾವ, ಹಳೆಯ ಕೆಲಸಗಳು ಸಂಪೂರ್ಣಗೊಳ್ಳಲಿವೆ, ಅಯ್ಯಪ್ಪ ದರ್ಶನ ಮಾಡಿ

ಮಕರ : ಸಾಧು-ಸಂತರ ಸೇವೆ, ಮನೆಯಲ್ಲಿ ಮನಸ್ತಾಪ, ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿ

ಕುಂಭ : ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ತೀವ್ರ ಆಸಕ್ತಿ ಇದ್ದರೂ ಫಲಕಾರಿಯಾಗದು, ಲಕ್ಷ್ಮೀ ನರಸಿಂಹ ಅಷ್ಟೋತ್ತರ ಹೇಳಿಕೊಳ್ಳಿ
 

loader