ಫೆಬ್ರವರಿ 15ರಂದು ಯೂಟ್ಯೂಬ್'ಗೆ ಅಪಲೋಡ್ ಆದ ಈ ವೀಡಿಯೋವನ್ನು ಈಗಾಗಲೇ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಬಹುತೇಕ ಮಂದಿ ಹಾವು-ಮುಂಗುಸಿ ಕಾಳಗವನ್ನು ನೋಡಿರುತ್ತೀರ. ಆದರೆ ವಿಷಕಾರಿ ಜೇಡ ಮತ್ತು ಹಾವಿನ ನಡುವಿನ ಕಾಳಗವನ್ನು ಎಂದಾದರೂ ನೋಡಿದ್ದೀರ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಡಿಲ್ಲವೇ ಹಾಗಾದರೆ ಇಲ್ಲಿದೆ ನೋಡಿ ಅಂಥಹ ಅಪರೂಪದ ವಿಡಿಯೋ.. ಫೆಬ್ರವರಿ 15ರಂದು ಯೂಟ್ಯೂಬ್'ಗೆ ಅಪಲೋಡ್ ಆದ ಈ ವೀಡಿಯೋವನ್ನು ಈಗಾಗಲೇ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಸೆರೆಯಾದ ಈ ವಿಡಿಯೋದಲ್ಲಿ ಜೇಡರ ಬಲೆಗೆ ಸಿಕ್ಕ ಹಾವೊಂದು ತಪ್ಪಿಸಿಕೊಳ್ಳಲು ಹರಸಾಹಸಪಡುತ್ತದೆ. ಈ ವಿಡಿಯೋ ನೋಡಿದ ಮೇಲೆ ಕೊನೆಗೂ ಗೆದ್ದೋರ್ಯಾರು ಅಂತ ನೀವೇ ತೀರ್ಮಾನಿಸಿ.....