ಇನ್ನೊಂದು ದಿನ ಪೋಟೊವೊಂದು ತಲೆ ತಿನ್ನಲು ಶುರು ಮಾಡಿರುತ್ತೆ. ಹಾಗೆ ಇಲ್ಲೊಂದು ಸುಂದರಿಯ ಕೈಗಳು ತಲೆಗೆ ಹುಳ ಬಿಡಲು ಬಂದಿದೆ. 

ಇಂಟರ್ ನೆಟ್ ನಲ್ಲಿ ದಿನ ಬೆಳಗಾದ್ರೆ ಒಂದಲ್ಲ ಒಂದು ವೈರಲ್ ಆಗಿರುತ್ತೇ, ಒಂದು ದಿನ ಯಾವುದಾದರು ವಿಡಿಯೋ ವೈರಲ್ ಆಗಿದ್ರೆ, ಇನ್ನೊಂದು ದಿನ ಪೋಟೊವೊಂದು ತಲೆ ತಿನ್ನಲು ಶುರು ಮಾಡಿರುತ್ತೆ. ಹಾಗೆ ಇಲ್ಲೊಂದು ಸುಂದರಿಯ ಕೈಗಳು ತಲೆಗೆ ಹುಳ ಬಿಡಲು ಬಂದಿದೆ. 

ಈ ಫೋಟೊದಲ್ಲಿ ಇರುವ ಕೈ ನೋಡಿದರೆ ಸಾಮಾನ್ಯ ಕೈ ನಂತೆಯೇ ಕಾಣಬಹುದು ಆದರೆ ಗಮನವಿಟ್ಟು ನೋಡಿ ಈ ಕೈನಲ್ಲಿರುವುದು ಕೇವಲ 4 ಬೆಟ್ಟುಗಳು ಮಾತ್ರ, ಅಂದ ಹಾಗೇ ಇನ್ನೊಂದು ಬೆಟ್ಟು ಇಲ್ಲ ಎಂದುಕೊಳ್ಳಬೇಡಿ. ಇನ್ನೊಂದು ಬೆಟ್ಟನ್ನು ಮಡಚಿ ಕಾಣದಿರುವಂತೆ ಮಾಡಿ ಚಿತ್ರ ತೆಗೆಯಲಾಗಿದೆ.