ಈ ಬಸ್‌ ತುಂಬಾ ನೀಲಿ ನಟಿಯರದ್ದೇ ಹವಾ!

This Kerala bus with adult film stars painted all over it leaves
Highlights

 ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರ ಹಾಕಿ ಜನರ ಗಮನ ಸೆಳೆಯುವುದು ಗೊತ್ತು. ಆದರೆ ಈ ಖಾಸಗಿ ಬಸ್‌ ಮಾಲೀಕರೊಬ್ಬರು, ತಮ್ಮ ಬಸ್‌ ತುಂಬೆಲ್ಲಾ ನೀಲಿ ಚಿತ್ರಗಳ ತಾರೆಯರೆ ಚಿತ್ರವನ್ನೇ ಹಾಕಿ ಜನರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. 

ತಿರುವನಂತಪುರಂ:  ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರ ಹಾಕಿ ಜನರ ಗಮನ ಸೆಳೆಯುವುದು ಗೊತ್ತು. 

ಆದರೆ ಕೇರಳದಲ್ಲಿ ಖಾಸಗಿ ಬಸ್‌ ಮಾಲೀಕರೊಬ್ಬರು, ತಮ್ಮ ಬಸ್‌ ತುಂಬೆಲ್ಲಾ ನೀಲಿ ಚಿತ್ರಗಳ ತಾರೆಯರೆ ಚಿತ್ರವನ್ನೇ ಹಾಕಿ ಜನರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. ನೀಲಿ ಚಿತ್ರ ತಾರೆಯರಾದ ಮಿಯಾ ಖಲೀಫಾ, ಜೊನಿ ಸಿನ್ಸ್‌, ಜೊರ್ಡಿ ಎಲ್‌ ನಿನಿ, ಕಾಟ್ರ್ನಿ ಕೇನ್‌ ಮತ್ತು ಸನ್ನಿ ಲಿಯೋನ್‌ ಅವರ ಚಿತ್ರಗಳು ವರ್ಕಾಲಾ ಪಟ್ಟಣದ ಪ್ರವಾಸಿ ಬಸ್‌ವೊಂದರ ಮೇಲೆ ರಾರಾಜಿಸುತ್ತಿವೆ. 

ಈ ಬಸ್‌ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಅಂದಹಾಗೆ ಬಸ್‌ ಮೇಲೆ ಈ ತಾರೆಯರ ಚಿತ್ರ ಬಿಡಿಸಲು 2.6 ಲಕ್ಷ ರು. ಖರ್ಚಾಗಿದೆಯಂತೆ.

 

loader