ಇದು ಇಡೀ ರಾಜ್ಯವೇ ಬೆಚ್ಚಿ ಬೀಳುವ ಮರ್ಡರ್ ಮಿಸ್ಟರಿ !

ಇದು ಇಡೀ ರಾಜ್ಯವೇ ಬೆಚ್ಚಿ ಬೀಳುವ ಮರ್ಡರ್ ಮಿಸ್ಟರಿ !

ರಾಜ್ಯದ ಪ್ರಭಾವಿ ಸಚಿವರೊಬ್ಬರ ಬಣ್ಣ ಬಯಲಾಗಲಿದೆ ನಿಮ್ಮ ಸುವರ್ಣ ನ್ಯೂಸ್'ನಲ್ಲಿ

ರಾಜಕೀಯ ಜಿದ್ದಾಜಿದ್ದಿಗೆ ಬಿತ್ತು ಪ್ರಭಾವಿ ಮುಖಂಡನ ಹೆಣ

ಪ್ರಭಾವಿ ಸಾವಿನ ಹಿಂದೆ ಯಾರೆಲ್ಲರ ಕೈವಾಡವಿದೆ ಗೊತ್ತಾ ?

ಸುವರ್ಣ ನ್ಯೂಸ್​ ಬಳಿ ಇದೆ ಮೆಗಾ  EXCLUSIVE ವಿಡಿಯೋ, ಆಡಿಯೋ ಸಾಕ್ಷ್ಯ

ಒಂದು ವರ್ಷದಿಂದ ಹಳ್ಳ ಹಿಡಿದಿರೋ ಕೊಲೆ ರಹಸ್ಯದ ಹಿಂದಿನ ಸತ್ಯ

ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ ಸ್ಫೋಟಕ ರಹಸ್ಯ