ಇದನ್ನು ಹುಚ್ಚು ಅಂಥ ಕರೆಯುತ್ತಿರೋ, ಕ್ರೇಜ್ ಅಂಥ ಕರೆಯುತ್ತಿರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಕಿ ಕಿ ಡ್ಯಾನ್ಸ್ ಯುವಜನತೆಯಲ್ಲಿ ಹುಚ್ಚು ಹೆಚ್ಚಿಸಿರುವುದೆಂತೂ ಸತ್ಯ.  ಕಾರಿನಿಂದ ಇಳಿದು ನೃತ್ಯ ಮಾಡುವುದನ್ನು ಮೀರಿಸಿರುವ ಯುವಕರಿಬ್ಬರು ಕೆಸರು ಗದ್ದೆಯಲ್ಲಿ ಉಳುಮೆ ಮಾಡುತ್ತ ಕಿ ಕಿ ನೃತ್ಯ ಮಾಡಿದ್ದಾರೆ.  ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು ನೀವು ನೋಡಿ .. ಎಂಜಾಯ್ ಮಾಡಿ...

"