Asianet Suvarna News Asianet Suvarna News

ಜೆಎನ್'ಯುದಲ್ಲಿ ಮತ್ತೆ ಮೊಳಗಿತು ಆಜಾದ್ ಕಾಶ್ಮೀರದ ಕೂಗು

ಕಳೆದ ವರ್ಷ ಜೆಎನ್‌'ಯುದಲ್ಲಿ ನಡೆದ ಪ್ರತಿಭಟನೆ ವೇಳೆಯೂ ಇಂಥದ್ದೇ ದೇಶವಿರೋಧಿ ಹೇಳಿಕೆಗಳು ಮೊಳಗಿದ್ದವು.

The new battleground a year after JNU turmoil
  • Facebook
  • Twitter
  • Whatsapp

ನವದೆಹಲಿ(ಫೆ.23): ಇಲ್ಲಿನ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌'ಯು) ದಲ್ಲಿ ಫೆ.23 ರಂದು ನಡೆದ ಘರ್ಷಣೆ, ಪ್ರತಿಭಟನೆಯ ವೇಳೆ ಆಜಾದ್ ಕಾಶ್ಮೀರ ಘೋಷಣೆ ಕೇಳಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ಒಂದು ಹರಿದಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಎಂಬ ಘೋಷಣೆ ಕೂಗುತ್ತಿರುವುದನ್ನು ವಿಡಿಯೋ ಬಹಿರಂಗಪಡಿಸಿದೆ.

ಕಳೆದ ವರ್ಷ ಜೆಎನ್‌'ಯುದಲ್ಲಿ ನಡೆದ ಪ್ರತಿಭಟನೆ ವೇಳೆಯೂ ಇಂಥದ್ದೇ ದೇಶವಿರೋಧಿ ಹೇಳಿಕೆಗಳು ಮೊಳಗಿದ್ದವು. ಈ ಸಂಬಂಧ ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

Follow Us:
Download App:
  • android
  • ios