ಈಗಾಗಲೇ ತಮ್ಮ ‘ಸೆಟಾನಿಕ್ ವರ್ಸಸ್’ ಕೃತಿಯಲ್ಲಿ ಅವರು ಇಸ್ಲಾಂ ಬಗ್ಗೆ ಬರೆದ ಬರಹಗಳು ವಿವಾದ ಹುಟ್ಟುಹಾಕಿತ್ತು.

ಲಂಡನ್(ಅ.10): ಕುರಾನ್ ಅಷ್ಟೊಂದು ಎಂಜಾಯ್ ಮಾಡಬಲ್ಲ ಗ್ರಂಥವಲ್ಲ ಎನ್ನುವ ಮೂಲಕ ಭಾರತೀಯ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ತಮ್ಮ ‘ಸೆಟಾನಿಕ್ ವರ್ಸಸ್’ ಕೃತಿಯಲ್ಲಿ ಅವರು ಇಸ್ಲಾಂ ಬಗ್ಗೆ ಬರೆದ ಬರಹಗಳು ವಿವಾದ ಹುಟ್ಟುಹಾಕಿತ್ತು.

‘ಇಸ್ಲಾಂನ ಪರಮೋಚ್ಚ ಗ್ರಂಥವನ್ನು ತಿದ್ದುಪಡಿ ಮಾಡಿ ಅದನ್ನು ಹೆಚ್ಚು ಮಾನವೀಯಗೊಳಿಸಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುರಾನ್ ಅಷ್ಟು ಎಂಜಾಯ್ ಮಾಡಬಲ್ಲ ಕೃತಿಯಲ್ಲ. ನಿರೂಪಣೆ ಅಷ್ಟು ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.