ಆಮೆ ಮತ್ತು ಮೊಲದ ಓಟದ ಸ್ಪರ್ದೆಯ ಕಥೆ ಈಗ ಮರುಸೃಷ್ಟಿಯಾಗಿದೆ.

ಆಮೆ ಮತ್ತು ಮೊಲದ ಕಥೆ ಯಾರಿಗೆ ತಾನೆ ಗೊತ್ತಿಲ್ಲ? ಈಗ ಆ ಕಥೆಯನ್ನು ಆಧರಿಸಿ ಮರು ಸೃಷ್ಟಿ ಮಾಡಲಾಗಿದೆ.

ಅದು ಈಗ ವೀಡಿಯೋ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೆ ಮಕ್ಕಳಿಗೆ ಖುಷಿ ನೀಡುತ್ತಿದೆ.