ಆಮೆ ಮತ್ತು ಮೊಲದ ಕಥೆ ಇಲ್ಲಿ ಮರು ಸೃಷ್ಟಿಯಾಗಿ ನಮ್ಮ ಮುಂದೆ ಬಂದಿದೆ

ಆಮೆ ಮತ್ತು ಮೊಲದ ಕಥೆ ಎಲ್ಲರಿಗೂ ಗೊತ್ತೇ ಇದೆ. ಈಗ ಮಕ್ಕಳಿಗೆ ಈ ಕಥೆಯನ್ನು ನೈಜವಾಗಿ ನೋಡುವ ಭಾಗ್ಯ ಬಂದಿದೆ. ಈ ಕಥೆಯನ್ನು ಆಧರಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ