ಅತ್ಯುತ್ತಮ ಪ್ರವಾಸಿಗರ ತಾಣ ಹಾಗೂ ದೇವರ ನಾಡು ಎಂದೇ ಖ್ಯಾತಿಗಳಿಸಿರುವ ಕೇರಳ ರಾಜ್ಯ ಇದೀಗ ಉಗ್ರರ ಅಡಗು ತಾಣ ರಾಜ್ಯವಾಗಿ ಮಾರ್ಪಾಡುಗುತ್ತಿದೆಯೇ ಎಂಬ ಹಲವು ಸಂಶಯಗಳು ಮೂಡತೊಡಗಿವೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದಷ್ಟೇ 6 ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿತ್ತು. ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿತ್ತು. ಇದೀಗ ಕೇರಳ ರಾಜ್ಯದ ಶಾಲೆಯೊಂದರಲ್ಲಿ ಏನೂ ಅರಿಯದ ಪುಟ್ಟ ಕಂದಮ್ಮಗಳಿಗೆ ಭಯೋತ್ಪಾದನೆ ಕುರಿತಂತೆ ಪಾಠ ಹೇಳಿಕೊಡುತ್ತಿರುವಂತಹ ಹೇಯ ಘಟನೆಗಳು ಬಹಿರಂಗಗೊಂಡಿದೆ.

ಕೊಚ್ಚಿ(ಅ.10): ಅತ್ಯುತ್ತಮ ಪ್ರವಾಸಿಗರ ತಾಣ ಹಾಗೂ ದೇವರ ನಾಡು ಎಂದೇ ಖ್ಯಾತಿಗಳಿಸಿರುವ ಕೇರಳ ರಾಜ್ಯ ಇದೀಗ ಉಗ್ರರ ಅಡಗು ತಾಣ ರಾಜ್ಯವಾಗಿ ಮಾರ್ಪಾಡುಗುತ್ತಿದೆಯೇ ಎಂಬ ಹಲವು ಸಂಶಯಗಳು ಮೂಡತೊಡಗಿವೆ.

ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದಷ್ಟೇ 6 ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿತ್ತು. ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿತ್ತು. ಇದೀಗ ಕೇರಳ ರಾಜ್ಯದ ಶಾಲೆಯೊಂದರಲ್ಲಿ ಏನೂ ಅರಿಯದ ಪುಟ್ಟ ಕಂದಮ್ಮಗಳಿಗೆ ಭಯೋತ್ಪಾದನೆ ಕುರಿತಂತೆ ಪಾಠ ಹೇಳಿಕೊಡುತ್ತಿರುವಂತಹ ಹೇಯ ಘಟನೆಗಳು ಬಹಿರಂಗಗೊಂಡಿದೆ.