Asianet Suvarna News Asianet Suvarna News

ತಾಂತ್ರಿಕ ದೋಷದಿಂದಾಗಿ ಹಟ್ಟಿ ಗಣಿಯಲ್ಲಿ ಚಿನ್ನ ಉತ್ಪಾದನೆ ಸ್ಥಗಿತ

ಚಿನ್ನ ಉತ್ಪಾದನೆ ಮಾಡುವ ಫಾಗ್ ಮಿಲ್’ನಲ್ಲಿರುವ ಬಾಲ್’ಮಿಲ್’ನ ಮೀಟರ್ ಬೇರಿಂಗ್ ಸುಟ್ಟ ಕಾರಣಕ್ಕೆ ಉತ್ಪಾದನಾ ಕಾರ್ಯ ಸ್ಥಗಿತಗೊಂಡಿದೆ.

Technical Glitch in Hatti Gold Mine

ರಾಯಚೂರು (ಅ.29): ತಾಂತ್ರಿಕ ಸಮಸ್ಯೆಯಿಂದಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಕಳೆದ ಮೂರು ದಿನಗಳಿಂದ  ಚಿನ್ನ ಉತ್ಪಾದನೆ ಸ್ಥಗಿತಗೊಂಡಿದೆ.

ಚಿನ್ನ ಉತ್ಪಾದನೆ ಮಾಡುವ ಫಾಗ್ ಮಿಲ್’ನಲ್ಲಿರುವ ಬಾಲ್’ಮಿಲ್’ನ ಮೀಟರ್ ಬೇರಿಂಗ್ ಸುಟ್ಟ ಕಾರಣಕ್ಕೆ ಉತ್ಪಾದನಾ ಕಾರ್ಯ ಸ್ಥಗಿತಗೊಂಡಿದೆ.

ರಾಯಚೂರಿನ ಲಿಂಗಸೂಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿಯಲ್ಲಿ ದಿನಕ್ಕೆ 20 ಕೆ.ಜಿ ಚಿನ್ನ ಉತ್ಪಾದನೆಯಾಗುತ್ತದೆ.

Follow Us:
Download App:
  • android
  • ios