ಭಾರತದ ಅತಿದೊಡ್ಡ ಟೆಲಿಕಾಮ್ ಉದ್ಯಮವಾಗಿರುವ ಭಾರ್ತಿ ಏರ್‌ಟೆಲ್‌ನೊಂದಿಗೆ ಟಾಟಾದ ಟೆಲಿಫೋನ್ ಸರ್ವೀಸಸ್ ಮತ್ತು ಟಾಟಾ ಟೆಲಿಸರ್ವೀಸಸ್ ಟೆಲಿಕಾಮ್ ವಿಲೀನವಾಗಲಿವೆ.

ನವದೆಹಲಿ: ಭಾರತದ ಅತಿದೊಡ್ಡ ಟೆಲಿಕಾಮ್ ಉದ್ಯಮವಾಗಿರುವ ಭಾರ್ತಿ ಏರ್‌ಟೆಲ್‌ನೊಂದಿಗೆ ಟಾಟಾದ ಟೆಲಿಫೋನ್ ಸರ್ವೀಸಸ್ ಮತ್ತು ಟಾಟಾ ಟೆಲಿಸರ್ವೀಸಸ್ ಟೆಲಿಕಾಮ್ ವಿಲೀನವಾಗಲಿವೆ.

ಈ ಹಿನ್ನೆಲೆಯಲ್ಲಿ ಟಾಟಾ ಟೆಲಿಸರ್ವೀಸಸ್ ಮತ್ತು ಟಾಟಾ ಟೆಲಿಸರ್ವೀಸಸ್ ಮಹಾರಾಷ್ಟ್ರದ 4 ಕೋಟಿ ಗ್ರಾಹಕರು ಏರ್‌ಟೆಲ್ ಗ್ರಾಹಕರಾಗಿ ಪರಿವರ್ತನೆಯಾಗಲಿದ್ದಾರೆ.

ಟಾಟಾ ಟೆಲಿಸರ್ವೀಸಸ್‌ನ 40 ಸಾವಿರ ಕೋಟಿ ಹೊರುವ ಮತ್ತು ಅದರ ಮೊತ್ತ ವನ್ನು ಟಾಟಾಗೆ ಮರುಪಾವತಿ ಮಾಡುವ ಹೊಣೆಯನ್ನು ಏರ್‌ಟೆಲ್ ಹೊತ್ತುಕೊಂಡಿಲ್ಲ.

ಈ ಹೊಣೆಯನ್ನು ಟಾಟಾ ಸಮೂಹವೇ ಭರಿಸಿಕೊಳ್ಳಬೇಕಿದೆ.