ಟಾಟಾ ಸಮೂಹದ ಸಾರ್ವಜನಿಕ ಸಂಪರ್ಕ ತಂಡದ ಸುಹೇಲ್ ಸೇಠ್ ಮೇಲೆ ಮೀಟೂ ಆರೋಪ | ಟಾಟಾ ಸಮೂಹದಿಂದ ಸುಹೇಲ್ ಸೇಠ್ ಔಟ್  

ಮುಂಬೈ (ಅ. 30): ಹಲವಾರು ಮಹಿಳೆಯರಿಂದ ಮೀ ಟೂ ಆರೋಪಕ್ಕೆ ಗುರಿಯಾಗಿರುವ ಸುಹೇಲ್ ಸೇಠ್ ಅವರನ್ನು ಕಂಪನಿ ಸಲಹೆಗಾರನ್ನಾಗಿ ಮುಂದುವರಿಸದೇ ಇರಲು ಟಾಟಾ ಗ್ರೂಪ್ ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಹೇಲ್ ಅವರ ಸಲಹಾ ಕಂಪನಿಯ ಜೊತೆಗಿನ ಒಪ್ಪಂದವನ್ನು 2018 ನ.30 ರಿಂದ ಕೊನೆಗೊಳಿಸಲಾಗುವುದು ಎಂದು ಟಾಟಾ ಸನ್ಸ್‌ನ ಪ್ರಕಟಣೆ ತಿಳಿಸಿದೆ. ಸೇಠ್ ಅವರು ಟಾಟಾ ಸಮೂಹದ ಸಾರ್ವಜನಿಕ ಸಂಪರ್ಕ ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದರು.