ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆ, ಜಯಲಲಿತಾ ಅವರಿಗೆ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ.
ಚೆನ್ನೈ(ಡಿ.05): ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ನಿಧನರಾಗಿದ್ದಾರೆಂದು ತಮಿಳು 2 ಸುದ್ಧಿವಾಹಿನಿಗಳು ಮಾಡಿದ್ದ ಸುದ್ಧಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ಈ ಕುರಿತಂತೆ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆ, ಲೈಫ್ ಸಪೋರ್ಟ್ ನೀ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ.

ವದಂತಿ ಹರಡುತ್ತಿದ್ದಂತೆ ಅಣ್ಣಾಡಿಎಂಕೆ ಕಚೇರಿಯ ಮೇಲಿದ್ದ ಧ್ವಜವನ್ನೂ ಅರ್ಧಕ್ಕೆ ಕೆಳಗಿಳಿಸಿದ ಘಟನೆಯೂ ನಡೆದಿದೆ. ಬಳಿಕ ಮತ್ತೆ ಮೇಲೆತ್ತಲಾಗಿದೆ.
