ಮೂಕಪ್ಪ ಸ್ವಾಮಿಗಳು ವಿಧಿವಶ

Swameeji No More
Highlights

ಮಠದ ಪೀಠಾಧಿಪತಿಯಾಗಿದ್ದ ಮೂಕಪ್ಪ ಮಹಾಸ್ವಾಮಿ ನಂದಿ.ಈ ಭಾಗದಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದ ನಂದಿ ಇಂದು ಸಂಜೆ 7-50 ರ ವೇಳೆಗೆ ಶಿವಾಧೀನವಾಗಿದೆ

ಹಾವೇರಿ :ಗುಡ್ಡದಮಲ್ಲಾಪುರ ಮಠದ ಹಿರಿಯ ಮೂಕಪ್ಪ ಸ್ವಾಮಿಗಳು (ಎತ್ತು) ವಿಧಿವಶರಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದ ವಿಶಿಷ್ಠ ಸಂಪ್ರದಾಯ ಹೊಂದಿದ್ದ ಮಠದ ಸ್ವಾಮೀಜಿ ಈ ಮಠಕ್ಕೆ ನಂದಿ( ಎತ್ತು) ಪೀಠಾಧಿಪತಿಯಾಗಿತ್ತು.

ಮಠದ ಪೀಠಾಧಿಪತಿಯಾಗಿದ್ದ ಮೂಕಪ್ಪ ಮಹಾಸ್ವಾಮಿ ನಂದಿ.ಈ ಭಾಗದಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದ ನಂದಿ ಇಂದು ಸಂಜೆ 7-50 ರ ವೇಳೆಗೆ ಶಿವಾಧೀನವಾಗಿದೆ.ನಾಳೆ ಮದ್ಯಾಹ್ನ 3 ಗಂಟೆಗೆ ಮೂಕಪ್ಪ ಸ್ವಾಮೀಜಿಯ ಅಂತ್ಯ ಸಂಸ್ಕಾರ..

loader