ಬಾಲಕಾರ್ಮಿಕರ ದುಸ್ಥಿತಿ ಬಗ್ಗೆ ಸುವರ್ಣನ್ಯೂಸ್​  ವರದಿ ಪ್ರಸಾರ ಮಾಡಿತ್ತು.

ಬೀದರ್​​ ಜಿಲ್ಲೆ ಮುಸ್ತಾಪೂರ ಗ್ರಾಮದ ಹೊರವಲಯದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಬಾಲಕಾರ್ಮಿಕರು ಗಣಿಗಾರಿಕೆ ಕೆಲಸದಲ್ಲಿ ತೊಡಗಿದ್ದು. ಬಾಲಕಾರ್ಮಿಕರ ದುಸ್ಥಿತಿ ಬಗ್ಗೆ ಸುವರ್ಣನ್ಯೂಸ್​ ವರದಿ ಪ್ರಸಾರ ಮಾಡಿತ್ತು. ಯಾವಾಗ ಸುವರ್ಣನ್ಯೂಸ್​ನಲ್ಲಿ ವರದಿ ನೋಡಿದ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಆಗ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದಲ್ಲಿ ಕೆಲ ಮಕ್ಕಳು ಮತ್ತು ಕೆಲ ವಸ್ತುಗಳು ಬಿಟ್ಟು ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ.

ಬೀದರ್​​ ಜಿಲ್ಲೆ ಮುಸ್ತಾಪೂರ ಗ್ರಾಮದ ಹೊರವಲಯದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಬಾಲಕಾರ್ಮಿಕರು ಗಣಿಗಾರಿಕೆ ಕೆಲಸದಲ್ಲಿ ತೊಡಗಿದ್ದರು. ಬಾಲಕಾರ್ಮಿಕರ ದುಸ್ಥಿತಿ ಬಗ್ಗೆ ಸುವರ್ಣನ್ಯೂಸ್​ ವರದಿ ಪ್ರಸಾರ ಮಾಡಿತ್ತು. ಯಾವಾಗ ಸುವರ್ಣನ್ಯೂಸ್​ನಲ್ಲಿ ವರದಿ ನೋಡಿದ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಆಗ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದಲ್ಲಿ ಕೆಲ ಮಕ್ಕಳು ಮತ್ತು ಕೆಲ ವಸ್ತುಗಳು ಬಿಟ್ಟು ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ.