ಜನರ ಜೀವ ರಕ್ಷಕ ವಾಹನ ಅಂಬ್ಯುಲೆನ್ಸ್ ಲಿ ನಡೆಯುತ್ತಿರುವ ದಂಧೆಯನ್ನು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಟಾಬಯಲು ಮಾಡಿದೆ. ಅಲ್ಲಿ ನಡೆಯುತ್ತಿರುವ ದಂಧೆಯನ್ನು ಬೆನ್ನತ್ತಿದ ಸುವರ್ಣನ್ಯೂಸ್ ಲೈವ್ ಆಗಿ ರಾಜ್ಯದ ಜನತೆಗೆ ತೋರಿಸಿದೆ. ಇದರಿಂದ ಎಚ್ಚೆತ್ತ ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಬಗ್ಗೆ ಸುವರ್ಣನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.