Asianet Suvarna News Asianet Suvarna News

ಆ ಒಂದು ಕ್ಷಣ....! ಅಯ್ಯೋ ವಿಧಿಯೋ? ಅಬ್ಬಾ ಪವಾಡವೋ?

ಈ ದೃಶ್ಯಗಳನ್ನು ನೋಡಿದರೆ ನೀವು ಕುಳಿತಲ್ಲೇ ಕಂಪಿಸಿಬಿಡುತ್ತೀರಿ. ಅಪಾಯ ಅನ್ನೋದು ಹೇಗೆ ವಕ್ಕರಿಸಕೊಳ್ಳುತ್ತೋ ಗೊತ್ತಿಲ್ಲ. ಕೆಲವರು ತಮಗೆ ಗೊತ್ತಿಲ್ಲದೇ ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡಿದ್ದಾರೆ. ಆದರೆ ಕೆಲವರು ಆ ಒಂದು ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದೂ ಇದೆ.  ‘ಆ ಒಂದು ಕ್ಷಣ’ದ ಬಗ್ಗೆ ಇಲ್ಲಿದೆ ಒಂದು ವಿಶೇಷ ಕಾರ್ಯಕ್ರಮ...  