ಕಾವೇರಿ ನಿರ್ವಹಣಾ ಮಂಡಳಿ ರಚನೆ: ತಮಿಳುನಾಡು ಮನವಿ ವಜಾಗೊಳಿಸಿದ ಸುಪ್ರೀಂ

First Published 3, Apr 2018, 4:31 PM IST
Supreme Court  Refuse Tamilnadu Appeal
Highlights

 ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ  ಕೇಂದ್ರದ ಸ್ಪಷ್ಟನಾ ಅರ್ಜಿಯನ್ನು  ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕಾರ ಮಾಡಿದೆ.  

ನವದೆಹಲಿ (ಏ. 03):  ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ  ಕೇಂದ್ರದ ಸ್ಪಷ್ಟನಾ ಅರ್ಜಿಯನ್ನು  ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕಾರ ಮಾಡಿದೆ.  

ಕೇಂದ್ರ ಸರ್ಕಾರದ ಅರ್ಜಿ ಅಂಗೀಕರಿಸಿದ ಸುಪ್ರೀಂಕೋರ್ಟ್ ಏ.9 ಕ್ಕೆ ವಿಚಾರಣೆಯನ್ನು  ನಿಗದಿಪಡಿಸಿದೆ.  ಕೇಂದ್ರದ ಅರ್ಜಿ ವಜಾಗೊಳಿಸುವಂತೆ ತಮಿಳುನಾಡು ಮನವಿ ಸಲ್ಲಿಸಿತ್ತು.  ತಮಿಳುನಾಡು ಮನವಿಯನ್ನು ಸುಪ್ರೀಂಕೋರ್ಟ್  ತಿರಸ್ಕರಿಸಿದೆ. 
ತಮಿಳುನಾಡಿನ ನ್ಯಾಯಾಂಗ ನಿಂದನೆ ಅರ್ಜಿ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚನಾ ಅರ್ಜಿ ಎರಡನ್ನೂ  ಏ.9 ಕ್ಕೆ ನಡೆಸಲಿದೆ. 

 

loader