Asianet Suvarna News Asianet Suvarna News

ಹೆದ್ದಾರಿಗಳಲ್ಲಿ ಮದ್ಯದಂಗಡಿ ತೆರವಿಗೆ ಸುಪ್ರೀಂಕೋರ್ಟ್ ಆದೇಶ

ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ  ನೀಡಿದ್ದು, 2017ರ ಏಪ್ರಿಲ್ 1 ರಿಂದ ಈ ನಿಯಮವನ್ನ ಜಾರಿಗೊಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಬಾರ್​'ಗಳಿಗೆ ಯಾವುದೇ ಹೊಸ ಪರವಾನಗಿ ನೀಡದಂತೆ ಸೂಚನೆ ನೀಡಿದೆ.

Supreme Court Banned Liquor Shops On All National and State Highways
  • Facebook
  • Twitter
  • Whatsapp

ನವದೆಹಲಿ(ಡಿ.15): ಮದ್ಯ ಪ್ರಿಯರಿಗೆ ಸುಪ್ರೀಂ ಕೋರ್ಟ್​ ಶಾಕಿಂಗ್ ನ್ಯೂಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಮದ್ಯದಂಗಡಿ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ  ನೀಡಿದ್ದು, 2017ರ ಏಪ್ರಿಲ್ 1 ರಿಂದ ಈ ನಿಯಮವನ್ನ ಜಾರಿಗೊಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಬಾರ್​'ಗಳಿಗೆ ಯಾವುದೇ ಹೊಸ ಪರವಾನಗಿ ನೀಡದಂತೆ ಸೂಚನೆ ನೀಡಿದೆ.

ಈ ಮಹತ್ವದ ತೀರ್ಪಿನೊಂದಿಗೆ ಇನ್ಮುಂದೆ ಬಾರ್ ಗಳು ಹೆದ್ದಾರಿಯಿಂದ  500 ಮೀ. ದೂರದಲ್ಲಿರಬೇಕು ಎಂದು ಆದೇಶಿಸಿದೆ.

Follow Us:
Download App:
  • android
  • ios