Asianet Suvarna News Asianet Suvarna News

ಜ.31ರಂದು ಆಕಾಶದಲ್ಲಿ ಸಂಭವಿಸುತ್ತಿದೆ ನೀವೆಂದೂ ಕಾಣದ ವಿಶೇಷ ವಿದ್ಯಮಾನ..!

ಕಳೆದ ಕೆಲ ದಿನಗಳ ಹಿಂದಷ್ಟೇ ಸೂಪರ್ ಮೂನ್ ನೋಡಿದ್ದಿರಿ. ಇದೀಗ ಆಕಾಶದಲ್ಲಿ ಮತ್ತೊಮ್ಮೆ ಅಂತಹದ್ದೇ ವಿಶೇಷ ವಿದ್ಯಮಾನವೊಂದು ನಡೆಯುತ್ತಿದೆ.

Super Blue Blood Moon in the sky after 150 years Heres what you need to know

ಹೊಸದಿಲ್ಲಿ(ಜ.17): ಕಳೆದ ಕೆಲ ದಿನಗಳ ಹಿಂದಷ್ಟೇ ಸೂಪರ್ ಮೂನ್ ನೋಡಿದ್ದಿರಿ. ಇದೀಗ ಆಕಾಶದಲ್ಲಿ ಮತ್ತೊಮ್ಮೆ ಅಂತಹದ್ದೇ ವಿಶೇಷ ವಿದ್ಯಮಾನವೊಂದು ನಡೆಯುತ್ತಿದೆ.

ಇದೇ ಜನವರಿ 31 ರಂದು ಜನರು ಈ ವಿದ್ಯಮಾನವನ್ನು ಕಣ್’ತುಂಬಿಕೊಳ್ಳಬಹುದಾಗಿದೆ. ಆಕಾಶದಲ್ಲಿ ಚಂದ್ರನು ಜ. 31 ರಂದು ಸಂಪೂರ್ಣ ಆರೆಂಜ್ ಬಣ್ಣಕ್ಕೆ ತಿರುಗಲಿದ್ದಾರೆ.

ಈ ರೀತಿಯ ಆರೆಂಜ್ ಬ್ಲೂಮೂನ್ ದೃಶ್ಯವು 150 ವರ್ಷಗಳಿಗೆ ಒಮ್ಮೆ ಸಂಭವಿಸುವಂತಹದ್ದಾಗಿದೆ.

ಇದು ಈ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ 2ನೇ ಪೂರ್ಣಚಂದ್ರನ ದೃಶ್ಯವಾಗಿದೆ.  ಅಲ್ಲದೇ ಇದು ಈ ವರ್ಷದ ಮೊದಲ ಚಂದ್ರ ಗ್ರಹಣವಾಗಿದೆ.

ಅಲ್ಲದೇ ಈ ದೃಶ್ಯವು ಅಮೆರಿಕ, ಯೂರೋಪ್, ರಷ್ಯಾ, ಆಸ್ಟ್ರೇಲಿಯಾ ಭಾರತದ ಕೆಲವೇ ಪ್ರದೇಶಗಳಲ್ಲಿ ಕಂಡು ಬರುತ್ತದೆ.  

Follow Us:
Download App:
  • android
  • ios