ಪರೀಕ್ಷಾ ಶುಲ್ಕ ಕಟ್ಟದ್ದಕ್ಕೆ ಅವಹೇಳನ : ವಿದ್ಯಾರ್ಥಿನಿ ಆತ್ಮಹತ್ಯೆ

First Published 3, Feb 2018, 9:53 AM IST
Student Suicide In Bengaluru
Highlights

ಪರೀಕ್ಷಾ ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರೇ ಶಾಲಾ ಸಿಬ್ಬಂದಿ ನಿಂದಿಸಿದ್ದರಿಂದ ನೊಂದು ‘ಕ್ಷಮಿಸು ಅಮ್ಮ’ ಎಂದು ಡೆತ್‌ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿನಿ ನೇಣುಹಾಕಿಕೊಂಡ ಘಟನೆ ಹೈದರಾಬಾದ್‌ನ ಜೆಎಲ್‌ಎಸ್ ನಗರದಲ್ಲಿ ನಡೆದಿದೆ. ಸಾಯಿ ದೀಪ್ತಿ ಮೃತ ವಿದ್ಯಾರ್ಥಿನಿ.

ಹೈದಾರಾಬಾದ್: ಪರೀಕ್ಷಾ ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರೇ ಶಾಲಾ ಸಿಬ್ಬಂದಿ ನಿಂದಿಸಿದ್ದರಿಂದ ನೊಂದು ‘ಕ್ಷಮಿಸು ಅಮ್ಮ’ ಎಂದು ಡೆತ್‌ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿನಿ ನೇಣುಹಾಕಿಕೊಂಡ ಘಟನೆ ಹೈದರಾಬಾದ್‌ನ ಜೆಎಲ್‌ಎಸ್ ನಗರದಲ್ಲಿ ನಡೆದಿದೆ. ಸಾಯಿ ದೀಪ್ತಿ ಮೃತ ವಿದ್ಯಾರ್ಥಿನಿ.

 ಆದರೆ ಶಾಲೆಯ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿ ಹಾಕಿದೆ.  ಈ ನಡುವೆ ಪ್ರಕರಣ ಸಂಬಂಧ ಇಬ್ಬರು ಶಿಕ್ಷಕಿಯರನ್ನು ಪೊಲೀಸರು ಬಂಧಿಸಿದ್ದಾರೆ. 

loader