ಎಸ್ಎಸ್‌ಎಲ್‌ಸಿ ಫಲಿತಾಂಶ: ಮಧ್ಯಾಹ್ನ ವೆಬ್‌ಸೈಟ್‌ನಲ್ಲಿ ಲಭ್ಯ

5/7/2018 | 5:30:05 AM

5/7/2018 | 5:34:00 AM

ಎಸ್‌ಎಸ್ಎಲ್‌ಸಿ ಫಲಿತಾಂಶ

ಇನ್ನೇನು ಕೆಲವೇ ಕ್ಷಣಗಳಲ್ಲಿ ಎಸ್‌ಎಸ್ಎಲ್‌ಸಿ ಬೋರ್ಡ್ ಸುದ್ದಿಗೋಷ್ಟಿ.

ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮಧ್ಯಾಹ್ನ 1 ಗಂಟೆ ನಂತರ ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ.

ಫಲಿತಾಂಶ ಲಭ್ಯವಾಗುವ ವೆಬ್ ಸೈಟ್

http://sslc.kar.nic.in

http://karresults.nic.in

5/7/2018 | 5:34:00 PM

ಎಸ್‌ಎಸ್ಎಲ್‌ಸಿ ಫಲಿತಾಂಶ

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

5/7/2018 | 5:40:00 AM

ಈ ಬಾರಿಯೂ ಬಾಲಕಿಯರದ್ದೇ ಮೈಲುಗೈ

ಬಾಲಕಿಯರೇ ಮೈಲುಗೈ: 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.

5/7/2018 | 5:40:00 PM

ಕಳೆದ ವರ್ಷಗಳ ಸಾಧನೆ ಹೀಗಿತ್ತು...

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

5/7/2018 | 5:40:00 PM

ಉಡುಪಿಗೆ ಮೊದಲು, ಯಾದಗಿರಿಗೆ ಕಡೆಯ ಸ್ಥಾನ

ಉಡುಪಿ ಮೊದಲು, ಉತ್ತರ ಕನ್ನಡಕ್ಕೆ ಎರಡನೇ ಸ್ಥಾನ, ಚಿಕ್ಕೋಡಿಗೆ ಮೂರನೇ ಸ್ಥಾನ, ಕೊನೆಯ ಸ್ಥಾನ ಯಾದಗಿರಿ ಶೈಕ್ಷಣಿಕ ಜಿಲ್ಲೆಗೆ.

5/7/2018 | 5:40:00 AM

ಇಬ್ಬರು ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್

ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು 625ಯ625 ಅಂಕಗಳನ್ನು ಪಡೆದಿದ್ದಾರೆ.

5/7/2018 | 5:47:00 AM

ಶೇ.74 ಗ್ರಾಮೀಣ ವಿದ್ಯಾರ್ಥಿಗಳು ಪಾಸ್

ಶೇ.74 ಗ್ರಾಮೀಣ ವಿದ್ಯಾರ್ಥಿಗಳು ಪಾಸ್ ಆಗಿದ್ದು, 102 ಸರಕಾರಿ ಶಾಲೆಗಳು ಪ್ರತಿಶತ ಫಲಿತಾಂಶ ಪಡೆದಿವೆ. 

5/7/2018 | 5:55:00 AM

6 ಲಕ್ಷ ವಿದ್ಯಾರ್ಥಿಗಳು ಪಾಸ್

6,02, 802 ವಿದ್ಯಾರ್ಥಿಗಳು ಪಾಸಾಗಿದ್ದಾರೆ.