ನಾಳೆ 11 ಗಂಟೆಗೆ‌ ಎಸ್ಎಸ್ಎಲ್ಸಿ ಫಲಿತಾಂಶ

SSLC Result Will Be Out Tomorrow
Highlights

ನಾಳೆ ಬೆಳಿಗ್ಗೆ 11 ಗಂಟೆಗೆ ಎಸ್ಎಸ್ಎಲ್ಸಿ  ಫಲಿತಾಂಶ ಪ್ರಕಟವಾಗಲಿದೆ.  ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಆಯುಕ್ತರು ಸುದ್ದಿಗೋಷ್ಠಿ ನಡೆಸಲಿದ್ದು ಮಧ್ಯಾಹ್ನ1 ಗಂಟೆಗೆ ವೆಬ್'ಸೈಟ್'ನಲ್ಲಿ ಲಭ್ಯವಾಗಲಿದೆ. ಮೇ 8 ರಂದು‌ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಬೆಂಗಳೂರು(ಮೇ.06): ನಾಳೆ ಬೆಳಿಗ್ಗೆ 11 ಗಂಟೆಗೆ ಎಸ್ಎಸ್ಎಲ್ಸಿ  ಫಲಿತಾಂಶ ಪ್ರಕಟವಾಗಲಿದೆ.  ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಆಯುಕ್ತರು ಸುದ್ದಿಗೋಷ್ಠಿ ನಡೆಸಲಿದ್ದು ಮಧ್ಯಾಹ್ನ1 ಗಂಟೆಗೆ ವೆಬ್'ಸೈಟ್'ನಲ್ಲಿ ಲಭ್ಯವಾಗಲಿದೆ. ಮೇ 8 ರಂದು‌ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಫಲಿತಾಂಶ ಲಭ್ಯವಾಗುವ ವೆಬ್ ಸೈಟ್
http://sslc.kar.nic.in
http://karresults.nic.in

loader