ಮಾ. 23 ರಿಂದ ಎಸ್’ಎಸ್’ಎಲ್’ಸಿ ಪರೀಕ್ಷೆ; ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ

First Published 17, Mar 2018, 2:02 PM IST
SSLC Exam will Start by March 23
Highlights

ಎಸ್’ಎಸ್’ಎಲ್’ಸಿ  ಪರೀಕ್ಷಾ  ಹಿನ್ನಲೆಯಲ್ಲಿ  ಪರೀಕ್ಷಾ  ಕೇಂದ್ರ 200 ಮೀ  ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.  

ಬೆಂಗಳೂರು (ಮಾ. 17): ಎಸ್’ಎಸ್’ಎಲ್’ಸಿ  ಪರೀಕ್ಷಾ  ಹಿನ್ನಲೆಯಲ್ಲಿ  ಪರೀಕ್ಷಾ  ಕೇಂದ್ರ 200 ಮೀ  ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.  

ಮಾರ್ಚ್  23  ರಿಂದ ಏಪ್ರಿಲ್  6  ವರಗೆ SSLC ಪರೀಕ್ಷೆ ನಡೆಯಲಿದೆ.  ಪರೀಕ್ಷೆ ದಿನಾ ಬೆಳಿಗ್ಗೆ  9 ರಿಂದ 1:30 ರ ವರೆಗೆ ನಡೆಯಲಿದೆ.  ಪರೀಕ್ಷಾ ಕೇಂದ್ರದ ಸುತ್ತಮುತ್ತ  ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ನ ಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್  144 ಸೆಕ್ಷನ್ ಜಾರಿ ಆದೇಶ ನೀಡಿದ್ದಾರೆ. 
 

loader