ವಿಜಯಪುರದ ಝರಾಕ್ಸ್ ಅಂಗಡಿಗಳಲ್ಲಿ ಸಿಗ್ತಾ ಇದೆ ಎಸ್’ಎಸ್’ಎಲ್’ಸಿ ಗಣಿತ ಪ್ರಶ್ನೆ ಪತ್ರಿಕೆ!

First Published 26, Mar 2018, 12:58 PM IST
SSLC Exam Question Paper Leak
Highlights

ಎಸ್'ಎಸ್'ಎಲ್'ಸಿ ಗಣಿತ ಪರೀಕ್ಷೆ  ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಲೀಕ್ ಆಗಿವೆ.  ವಿಜಯಪುರದಲ್ಲಿ ಝರಾಕ್ಸ್ ಅಂಗಡಿಗಳಲ್ಲಿ  ಪ್ರಶ್ನೋತ್ತರಗಳು ಸಿಗುತ್ತಿವೆ. 

ವಿಜಯಪುರ (ಮಾ.26):  ಎಸ್'ಎಸ್'ಎಲ್'ಸಿ ಗಣಿತ ಪರೀಕ್ಷೆ  ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಲೀಕ್ ಆಗಿವೆ.  ವಿಜಯಪುರದಲ್ಲಿ ಝರಾಕ್ಸ್ ಅಂಗಡಿಗಳಲ್ಲಿ  ಪ್ರಶ್ನೋತ್ತರಗಳು ಸಿಗುತ್ತಿವೆ. 

ನಗರದ ಅಂಜುಮನ್ ಕಾಲೇಜು ಬಳಿ ಝರಾಕ್ಸ್ ಅಂಗಡಿಯಲ್ಲಿ  ಅಕ್ರಮ ದಂಧೆ ನಡೆಯುತ್ತಿದೆ.  ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇದಾಜ್ಞೆ ಇದ್ದರೂ  ಝರಾಕ್ಸ್ ಅಂಗಡಿ ಮಾಲೀಕರು ಕ್ಯಾರೇ ಎನ್ನುತ್ತಿಲ್ಲ.  
 

loader