ಕೊನೆಗೂ ಪುಟ್ಟಗೌರಿ ಧಾರಾವಾಹಿ ತಂಡ ಹೊಸ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಧಾರಾವಾಹಿಯನ್ನು ಮುಗಿಸಲು ನಿರ್ಧಾರ ಮಾಡಿದೆ.
ಬೆಂಗಳೂರು : ಖಾಸಗಿ ವಾಹಿನಿಯೊಂದರಲ್ಲಿ ಕೆಲ ವರ್ಷಗಳಿಂದ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಹಿ ಕೊನೆಗೂ ಮುಕ್ತಾಯವಾಗುತ್ತುದೆ.
ಒಟ್ಟು 1800 ಎಪಿಸೋಡ್ ಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನವಾಗುತ್ತಿರುವ ಧಾರಾವಾಹಿಯನ್ನು ನಿಲ್ಲಿಸಲು ತಂಡ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.
ನಿರ್ದೇಶಕರು ಹಾಗೂ ನಿರ್ಮಾಪಕರ ತೀರ್ಮಾನದಂತೆ ಧಾರವಾಹಿಯನ್ನು ಮುಕ್ತಾಯಮಾಡಲಾಗುತ್ತಿದೆ.
ಈ ಧಾರವಾಹಿ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಟ್ರಾಲ್ ಗೂ ಗುರಿಯಾಗಿತ್ತು.
