ದಾವಣಗೆರೆ[ಮೇ. 21]  ತುಲಾಭಾರದ ವೇಳೆ ದೊಡ್ಡ ತಕ್ಕಡಿ ತಲೆ ಮೇಲೆ ಬಿದ್ದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಪಾದಂಗಳವರ ತಲೆಗೆ ತೀವ್ರ ಗಾಯವಾಗಿದೆ.

9 ವರ್ಷದ ನಂತರ ಭಕ್ತರ ಮನವಿಯಂತೆ ಆಗಮಿಸಿದ್ದ ಶ್ರೀಗಳು ಅವಘಡದ  ನೋವನ್ನು ಸಹಿಸಿಕೊಂಡು ಭಕ್ತರಿಗೆ ದರ್ಶನ ನೀಡಿದರು.