ವಿದ್ಯಾರ್ಥಿನಿ ಬ್ಯಾಗಲ್ಲಿ ಹಾವು ಪತ್ತೆ

First Published 4, Jul 2018, 5:14 PM IST
Snake found in Student Bag
Highlights

ಹಾವು ಎದುರಿಗೆ ಕಂಡರೆ ಭಯವಾಗುತ್ತೆ. ಅಂತದ್ರಲ್ಲಿ ನಾವು ಹಾಕಿಕೊಂಡ ಬ್ಯಾಗ್’ನಲ್ಲೇ ಇದ್ರೆ? ಹೇಗಾಗಬೇಡ ಅಲ್ವಾ?  ಇಂತದ್ದೊಂದು ಘಟನೆ ನಡೆದಿದೆ. ಮನೆಯಿಂದ ಶಾಲೆಗೆ ಹೋಗುವಾಗ ವಿದ್ಯಾರ್ಥಿನಿಯಳ ಬ್ಯಾಗ್’ನಲ್ಲಿ ಹಾವು ಕಾಣಿಸಿಕೊಂಡಿದೆ.

ಬೆಂಗಳೂರು (ಜೂ. 04): ಹಾವು ಎದುರಿಗೆ ಕಂಡರೆ ಭಯವಾಗುತ್ತೆ. ಅಂತದ್ರಲ್ಲಿ ನಾವು ಹಾಕಿಕೊಂಡ ಬ್ಯಾಗ್’ನಲ್ಲೇ ಇದ್ರೆ? ಹೇಗಾಗಬೇಡ ಅಲ್ವಾ?  ಇಂತದ್ದೊಂದು ಘಟನೆ ನಡೆದಿದೆ. 

ಮನೆಯಿಂದ ಶಾಲೆಗೆ ಹೋಗುವಾಗ ವಿದ್ಯಾರ್ಥಿನಿಯಳ ಬ್ಯಾಗ್’ನಲ್ಲಿ ಹಾವು ಕಾಣಿಸಿಕೊಂಡಿದೆ.

ತಮಿಳುನಾಡಿನ ಹೊಸೂರಿನ ಕಾಮರಾಜ ನಗರದ ಖಾಸಗಿ ಶಾಲೆಯಲ್ಲಿ ಈ  ಘಟನೆ ನಡೆದಿದೆ.  ಹೊಸೂರಿನ ಖಾಸಗಿ ಶಾಲೆಯ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ಬ್ಯಾಗ್’ನಲ್ಲಿ ಹಾವು ಕಾಣಿಸಿಕೊಂಡಿದೆ. 

-ಸಾಂದರ್ಭಿಕ ಚಿತ್ರ 

loader