ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್ನ ವೇಳೆ ಭಾರೀ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಇಲ್ಲಿ ದಟ್ಟ ಮಂಜು ಕವಿದಿದ್ದರಿಂದ ಬೈಕ್ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ದೇವನಹಳ್ಳಿ(ನ.28): ಇಂದು ಮುಂಜಾನೆ ಬೆಂಗಳೂರು ಏರ್ಪೋರ್ಟ್ ಸುತ್ತಮುತ್ತ ದಟ್ಟವಾದ ಮಂಜು ಕವಿದ ವಾತಾವರಣವಿತ್ತು. ಭಾರೀ ಮಂಜು ಕವಿದಿದ್ದರಿಂದ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 20ಕ್ಕೂ ಅಧಿಕ ವಿಮಾನಗಳ ಹಾರಟದ ಸಮಯದಲ್ಲಿ ವ್ಯತ್ಯಯ ಉಂಟಾಗಿ ಮಾರ್ಗ ಬದಲಾವಣೆ ಮಾಡಿರುವ ಘಟನೆಯು ನಡೆಯಿತು.
ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್ನ ವೇಳೆ ಭಾರೀ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಇಲ್ಲಿ ದಟ್ಟ ಮಂಜು ಕವಿದಿದ್ದರಿಂದ ಬೈಕ್ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಬೇಕಾಯಿತು.
