ನಿಮ್ಮ ನಿದ್ದೆ ನಿಮಗೆ ಸಾವು ತರಬಹುದು: ಹುಷಾರ್..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 4:15 PM IST
Sleeping for more than 8 hours each night increases likelihood of early death
Highlights

ನಿಮ್ಮ ನಿದ್ದೆಯೇ ನಿಮಗೆ ಸಾವು ತರಬಹುದು ಎಚ್ಚರ. ನಿಮ್ಮ ನಿದ್ದೆಯ ಸಮಯ ಎಷ್ಟಿದೆ. ನಿಮಗೆ ಇಂತಹ ಅಪಾಯಗಳು ಎದುರಾಗುವ ಸಾಧ್ಯತೆ ಇದೆಯಾ ಇಲ್ಲೊಮ್ಮೆ ಗಮನಿಸಿ. 

ಬೆಂಗಳೂರು : ನೀವು ನಿತ್ಯ ಎಷ್ಟು ಗಂಟೆ ಕಾಲ ನಿದ್ದೆ ಮಾಡ್ತೀರಾ. ನಿಮ್ಮ ನಿದ್ದೆ ಸಮಯ 8 ಗಂಟೆಗೂ ಹೆಚ್ಚು ಕಾಲ ಇದೆಯಾ. ಹಾಗಾದರೆ ನೀವು ಈ ಬಗ್ಗೆ ತಿಳಿದು ಕೊಳ್ಳಲೇಬೇಕು. 

8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡಿದರೆ ಸಾವು ಕೂಡ ನಿಮಗೆ ಬೇಗ ಬರಲಿದೆ ಎಂದು ಸಂಶೋಧನೆ ಯೊಂದು ಹೇಳಿದೆ. 

ಅಲ್ಲದೇ 8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡುವವರಿಗೆ ಹೋಲಿಸಿದಾಗ ಆಯಸ್ಸಿನ ಪ್ರಮಾಣ 8 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ  ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳಿದೆ. 

 3.3 ಮಿಲಿಯನ್ ಮಂದಿ ಸಂಶೋಧನೆಯಲ್ಲಿಪಾಲ್ಗೊಂಡಿದ್ದು ಇದರಲ್ಲಿ 8 ಗಂಟೆಗೂ ಅಧಿಕ ಸಮಯ ನಿದ್ದೆ ಮಾಡುವವರಿಗೆ  ಹೃದಯ ಸಂಬಂಧೀ ಸಮಸ್ಯೆ ಹಾಗೂ ಸ್ಟ್ರೋಕ್  ಸಮಸ್ಯೆ ಎದುರಾಗಲಿದೆ ಎಂದು ತಿಳಿದು ಬಂದಿದೆ.

loader