ಮೈಸೂರು(ಅ.13): ರಾಜ್ಯ ಕಾಂಗ್ರೆಸ್​ ಹಾಗೂ ಹೈಕಮಾಂಡ್​ ವಿರುದ್ಧ​ ಮಾಜಿ ಸಚಿವ ಶ್ರೀನಿವಾಸ್​ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಕ್ಟೋಬರ್ 12 ರಂದು ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಹೇಳಿದ್ದಾರೆ. ಇನ್ನು ರಾಜೀನಾಮೆ ನೀಡಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಸೇರಿ  ಹಾಗೂ ಹೈಕಮಾಂಡ್ ಕಾರಣ ಅಂತಾ ಮೈಸೂರಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.