ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಮೇನಕಾ ಚಿತ್ರಮಂದಿರದಲ್ಲಿ ‘ಗಾಯತ್ರಿ’ ಎಂಬ ದೆವ್ವದ ಸಿನಿಮಾ ಪ್ರದರ್ಶನಗೊಡಿದ್ದು, ಈ ಸಂದರ್ಭದಲ್ಲಿ ದೆವ್ವದ ಸನ್ನಿವೇಶವೊಂದು ಪರದೆ ಮೇಲೆ ಕಾಣಿಸಿಕೊಂಡಿದೆ.  ಇಷ್ಟರಲ್ಲೇ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿ  ಬಾಲ್ಕನಿಯಿಂದ ಹಾರಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರು(ಅ.13): ದೆವ್ವದ ಸಿನಿಮಾ ನೋಡುವಾಗ ಭಯಬಿದ್ದ ವ್ಯಕ್ತಿಯೊಬ್ಬ ಬಾಲ್ಕನಿಯಿಂದ ಹಾರಿದ ಘಟನೆ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಮೇನಕಾ ಚಿತ್ರಮಂದಿರದಲ್ಲಿ ‘ಗಾಯತ್ರಿ’ ಎಂಬ ದೆವ್ವದ ಸಿನಿಮಾ ಪ್ರದರ್ಶನಗೊಡಿದ್ದು, ಈ ಸಂದರ್ಭದಲ್ಲಿ ದೆವ್ವದ ಸನ್ನಿವೇಶವೊಂದು ಪರದೆ ಮೇಲೆ ಕಾಣಿಸಿಕೊಂಡಿದೆ. ಇಷ್ಟರಲ್ಲೇ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿ ಬಾಲ್ಕನಿಯಿಂದ ಹಾರಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಘಟನೆಯ ಬಳಿಕ ‘ಗಾಯತ್ರಿ’ ಸಿನಿಮಾ ಮಾರ್ನಿಂಗ್ ಶೋ ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿದೆ.