ಸಿದ್ದಗಂಗಾ ಶ್ರೀ ಗಳ ವಿರುದ್ದ ಮಾತನಾಡಿದವರು ಸರ್ವನಾಶವಾಗಿ ಹೋಗ್ತಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದರು.

ಬಾಗಲಕೋಟೆ(ಸೆ.14): ಸಿದ್ದಗಂಗಾ ಶ್ರೀ ಗಳ ವಿರುದ್ದ ಮಾತನಾಡಿದವರು ಸರ್ವನಾಶವಾಗಿ ಹೋಗ್ತಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಶ್ರೀ ಗಳು ಜಾತಿಬೇದ ಮರೆತು ಅಣ್ಣದಾನ, ವಿದ್ಯಾದಾನ ನೀಡುತ್ತಿರೋ ಮಹಾನ್ ವ್ಯಕ್ತಿ. ಅಂತಹ ಮಹಾಪುರುಷರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ನವರ ಚೇಲಾಗಳು ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ ಅಂತ ಗುಡುಗಿದ್ರು.

ಶ್ರೀಗಳ ಹೆಸರಿಗೆ ಕಳಂಕ ತರುವವರು ಸರ್ವನಾಶ ವಾಗಿ ಹೋಗ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.