ಕಳೆದ ಮೂರು ವರ್ಷಗಳಲ್ಲಿ ಜಿಡಿಪಿಗೆ ಹೋಲಿಸಿದಾಗ ಬಜೆಟ್’ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಲಾಗುವ ಅನುದಾನದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ರಾಜ್ಯ ಸಭೆಯಲ್ಲಿ ಪ್ರೊ. ಎಂ.ವಿ. ರಾಜೀವ್ ಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ, ರಕ್ಷಣಾ ಇಲಾಖೆಯ ರಾಜ್ಯ ಸಚಿವ ಡಾ. ಸುಭಾಶ್ ಭಾಮ್ರೆ, 2013-14ರಲ್ಲಿ ಜಿಡಿಪಿಯ ಶೇ. 2.19 ಇದ್ದ ರಕ್ಷಣಾ ವೆಚ್ಚವು, 2017-18ರ ಸಾಲಿಗೆ ಶೇ. 1.56 ಆಗಿದೆ ಎಂದು ತಿಳಿಸಿದ್ದಾರೆ.
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಜಿಡಿಪಿಗೆ ಹೋಲಿಸಿದಾಗ ಬಜೆಟ್’ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಲಾಗುವ ಅನುದಾನದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ರಾಜ್ಯ ಸಭೆಯಲ್ಲಿ ಪ್ರೊ. ಎಂ.ವಿ. ರಾಜೀವ್ ಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ, ರಕ್ಷಣಾ ಇಲಾಖೆಯ ರಾಜ್ಯ ಸಚಿವ ಡಾ. ಸುಭಾಶ್ ಭಾಮ್ರೆ, 2013-14ರಲ್ಲಿ ಜಿಡಿಪಿಯ ಶೇ. 2.19 ಇದ್ದ ರಕ್ಷಣಾ ವೆಚ್ಚವು, 2017-18ರ ಸಾಲಿಗೆ ಶೇ. 1.56 ಆಗಿದೆ ಎಂದು ತಿಳಿಸಿದ್ದಾರೆ.
ವರ್ಷ | ಬಜೆಟ್ ಮೊತ್ತ | ಜಿಡಿಪಿ | ರಕ್ಷಣಾ ಬಜೆಟ್ (ಜಿಡಿಪಿಯ ಶೇಕಡವಾರು) |
2013-14 | 2,03,672.12 | 92,80,803.00 | 2.19 |
2014-15 | 2,29,000.00 | 99,21,106.00 | 2.31 |
2015-16 | 2,46,727.00 | 106,35,426.00 | 2.32 |
2016-17 | 2,49,099.00 | 114,43,718.00 | 2.18 |
2017-18 | 2,62,389.81 | 168,47,455.00 | 1.56 |
