ಶೃತಿ ಹರಿಹರನ್'ಗೆ ಲೈಂಗಿಕ ಕಿರುಕುಳ

Sexual harassment to Actress Shruthi Hariharan
Highlights

ತಮಿಳಿನ ನಿರ್ಮಾಪಕರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ಶ್ರುತಿ ಹರಿಹರನ್​' ಆರೋಪಿಸಿದ್ದಾರೆ.   

ಬೆಂಗಳೂರು (ಜ.19): ತಮಿಳಿನ ನಿರ್ಮಾಪಕರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ಶ್ರುತಿ ಹರಿಹರನ್​'ಗೆ ಆರೋಪಿಸಿದ್ದಾರೆ.   

18ನೇ ವಯಸ್ಸಿನಲ್ಲೇ ಕಾಸ್ಟಿಂಗ್​ ಕೌಚ್​ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ‘ನಾವು 5 ಜನ ನಿರ್ಮಾಪಕರಿದ್ದೇವೆ. ನಮಗೆ ಬೇಕಾದಾಗ ನಿನ್ನನ್ನು ಬಳಸಿಕೊಳ್ಳುತ್ತೇವೆ ಎಂದು ನಿರ್ಮಾಪಕನೊಬ್ಬ  ಫೋನ್'​ನಲ್ಲಿ ಹೇಳಿದ್ದಾರೆಂದು ಶೃತಿ ಆರೋಪಿಸಿದ್ದಾರೆ.

'ಎದುರಿಗೆ ಬನ್ನಿ ಕಾಲಲ್ಲಿದ್ದ ಚಪ್ಪಲಿ ಕೈಗೆ ಬರುತ್ತೆ’ ಎಂದು ನಿರ್ಮಾಪಕನಿಗೆ ಶೃತಿ ಹರಿಹರನ್ ದಿಟ್ಟ ಉತ್ತರ ಕೊಟ್ಟಿದ್ದೇನೆ ಎಂದು ಹೈದ್ರಾಬಾದ್​ನಲ್ಲಿ ನಡೆದ​ ಖಾಸಗಿ ವಾಹಿನಿಯೊಂದರಲ್ಲಿ ಶೃತಿ ಹರಿಹರನ್​ ನೋವು ತೋಡಿಕೊಂಡಿದ್ದಾರೆ.

loader