ಜೀವವನ್ನೇ ಒತ್ತೆಯಾಗಿಟ್ಟು ಕೆಲಸ ಮಾಡಬೇಕಾದ ಚಿನ್ನದ ಗಣಿಗಾರಿಕೆ, ಗಡಿ ಪ್ರದೇಶಗಳಲ್ಲಿ ಪಹರೆ ಕಾಯಲು ರೋಬೋಟ್‌ಗಳನ್ನು ನಿಯೋಜನೆ ಮಾಡಿಕೊಂಡಿದ್ದಾಯಿತು. ಇದೀಗ ಸೆಕ್ಸ್ ವರ್ಕ್‌ಗೂ ಸಹಕರಿಸುವಂತಹ ಯುವತಿಯರ ರೀತಿಯಲ್ಲೇ ಗ್ರಹಿಸಿ, ಸ್ಪಂದಿಸುವ ರೋಬೋಟ್‌'ಗಳನ್ನು ಸಿದ್ಧಪಡಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಸಮಂತಾ ಎಂಬ ಹೆಸರಿನ ಇಂಥ ರೋಬೋಟ್ ಆರ್ಟ್ಸ್ ಎಲೆಕ್ಟ್ರಿಕಾ ಎಂಬ ಉತ್ಸವದಲ್ಲಿ ಪ್ರದರ್ಶನಕ್ಕಿಡ ಲಾಗಿತ್ತು. ಆದರೆ, ಅದರ ಜತೆ ಇಬ್ಬರು ವ್ಯಕ್ತಿಗಳು ಅನಾಗರಿಕರಂತೆ ವರ್ತಿಸಿ, ಅದಕ್ಕೆ ಲೈಂಗಿಕವಾಗಿ ಕಿರುಕುಳ ನೀಡುವ ರೀತಿಯಲ್ಲಿ ವರ್ತಿಸಿದ್ದಾರೆ. ಪರಿಣಾಮ ರೋಬೋಟ್ ಕಿತ್ತುಬಂದಿದೆ. ಹೀಗಾಗಿ ಬಳಕೆಗೆ ಮುನ್ನವೇ ಅದನ್ನು ದುರಸ್ತಿಗೆ ಕಳುಹಿಸಲಾಗಿದೆ.