ಹಲವು ದಶಕಗಳ ಕಾಲ ನಡೆದ ಸಂಶೋಧನೆಯಿಂದ ವರದಿ ಸಿದ್ದಪಡಿಸಲಾಗಿದೆಯಂತೆ.
ಸೆಕ್ಸ್ದಾಂಪತ್ಯ ಜೀವನದಪ್ರಾಕೃತಿಕ ಸಹಜ ಪ್ರಕ್ರಿಯೆ.ದಾಂಪತ್ಯದ ತೃಪ್ತಿಗೆ ವಾರಕ್ಕೆ ಎಷ್ಟು ಸಾರಿ ಸೇರಬೇಕು ಎಂಬ ಬಗ್ಗೆ ವಿದೇಶದ ವರದಿಯೊಂದು ವರದಿ ಮಾಡಿದೆ.
ದಂಪತಿ ವಾರಕ್ಕೆ ಒಂದು ಸಾರಿ ಬೆರೆತರೂ ಸಂಪೂರ್ಣ ತೃಪ್ತಿ ಹೊಂದಬಹುದು. ಹಲವು ಬಾರಿಯ ಲೈಂಗಿಕ ಕ್ರಿಯೆ ಸಂತಸಹೆಚ್ಚುನೀಡಿದರೂನಿತ್ಯ ಬೇಕಾಗಿರುವುದಿಲ್ಲ. ಹಲವು ದಶಕಗಳ ಕಾಲ ನಡೆದ ಸಂಶೋಧನೆಯಿಂದ ವರದಿ ಸಿದ್ದಪಡಿಸಲಾಗಿದೆಯಂತೆ.
ಆತ್ಮೀಯ ಸಂಬಂಧಕ್ಕೂ ಸೆಕ್ಸ್ ಸಮಯದ ಅಂತರಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ಪತಿ ಮತ್ತು ಪತ್ನಿ ನಡುವೆ ಮುಕ್ತ ಮಾತುಕತೆ ಅವಶ್ಯವಿದೆ ಎನ್ನುತ್ತದೆ ವರದಿ. ಒತ್ತಡಪೂರ್ವಕಅನಗತ್ಯ. ಇಬ್ಬರೂ ಅರಿತು ಬೆರೆತರೆ ಸುಖ.
