ಇಂದಿನಿಂದ ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ

First Published 5, Feb 2018, 7:18 AM IST
Session Start Frome Today
Highlights

ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಜಂಟಿ ಭಾಷಣದಿಂದ ಅಧಿವೇಶನ ಆರಂಭವಾಗುತ್ತದೆ.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಜಂಟಿ ಭಾಷಣದಿಂದ ಅಧಿವೇಶನ ಆರಂಭವಾಗುತ್ತದೆ.

ಫೆ.16ರಂದು ಬಜೆಟ್ ಮಂಡಿಸಲಾಗುತ್ತದೆ. ಕಲಾಪದಲ್ಲಿ ಈ ಬಾರಿ ಗಣಿ ಅಕ್ರಮ, ಅನಂತ್‌ಹೆಗಡೆ ಹೇಳಿಕೆ, ಅಮಿತ್ ಶಾ ಆರೋಪಗಳು ಪ್ರತಿಧ್ವನಿಸಲಿದೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿಯೂ ಸಜ್ಜಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಲಾಗುತ್ತದೆ.

loader