ಮಾಸ್ತಿಗುಡಿ ಚಿತ್ರತಂಡ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇಬ್ಬರು ಖಳನಟರನ್ನ ಬಲಿಕೊಟ್ಟಿದೆ. ಒಂದು ಧಾರಾವಾಹಿಯಲ್ಲೇ ಎಷ್ಟೆಲ್ಲ ರಕ್ಷಣಾ ಕ್ರಮಗಳನ್ನ ಕೈಗೊಂಡಿರುತ್ತಾರೆ. ಆದರೆ, ಕೋಟಿ ಕೋಟಿ ಬಜೆಟ್`ನ ಸಿನಿಮಾ ಶೂಟಿಂಗ್`ನಲ್ಲಿ ನಿರ್ಲಕ್ಷ್ಯ ವಹಿಸಿದ್ದು ಏಕೆ..? ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರಿನ ಕಗ್ಗಲಿಪುರದಲಲ್ಇ ಮೀನಾಕ್ಷಿ ಮದುವೆ ಧಾರಾವಾಹಿಗಾಗಿ ಒಂದು ಆತ್ಮಹತ್ಯೆ ದೃಶ್ಯ ಚಿತ್ರೀಕರಣ ನಡೆದಿತ್ತು. ನಿರ್ದೇಶಕ ಪ್ರೀತಂಶೆಟ್ಟಿ ಸಂಪೂರ್ಣ ಮುಂಜಾಗ್ರತಾಕ್ರಮವಹಿಸಿ ಈ ದೃಶ್ಯ ಚಿತ್ರೀಕರಿಸಿದ್ದರು. 50 ಅಡಿ ಆಳದ ಕೆರೆಗೆ ಧುಮುಕಿದ ನಟಿಯ ಹಿಂದೆ ಇಬ್ಬರು ಈಜುಗಾರರು ಮತ್ತು ರಕ್ಷಣೆಗೆ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಸ್ತಿಗುಡಿ ತಂಡದಲ್ಲಿ ಇದ್ಯಾವುದೂ ಇರಲಿಲ್ಲ.
ಬೆಂಗಳೂರು(ನ.03): ಮಾಸ್ತಿಗುಡಿ ಚಿತ್ರತಂಡ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇಬ್ಬರು ಖಳನಟರನ್ನ ಬಲಿಕೊಟ್ಟಿದೆ. ಒಂದು ಧಾರಾವಾಹಿಯಲ್ಲೇ ಎಷ್ಟೆಲ್ಲ ರಕ್ಷಣಾ ಕ್ರಮಗಳನ್ನ ಕೈಗೊಂಡಿರುತ್ತಾರೆ. ಆದರೆ, ಕೋಟಿ ಕೋಟಿ ಬಜೆಟ್`ನ ಸಿನಿಮಾ ಶೂಟಿಂಗ್`ನಲ್ಲಿ ನಿರ್ಲಕ್ಷ್ಯ ವಹಿಸಿದ್ದು ಏಕೆ..? ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರಿನ ಕಗ್ಗಲಿಪುರದಲಲ್ಇ ಮೀನಾಕ್ಷಿ ಮದುವೆ ಧಾರಾವಾಹಿಗಾಗಿ ಒಂದು ಆತ್ಮಹತ್ಯೆ ದೃಶ್ಯ ಚಿತ್ರೀಕರಣ ನಡೆದಿತ್ತು. ನಿರ್ದೇಶಕ ಪ್ರೀತಂಶೆಟ್ಟಿ ಸಂಪೂರ್ಣ ಮುಂಜಾಗ್ರತಾಕ್ರಮವಹಿಸಿ ಈ ದೃಶ್ಯ ಚಿತ್ರೀಕರಿಸಿದ್ದರು. 50 ಅಡಿ ಆಳದ ಕೆರೆಗೆ ಧುಮುಕಿದ ನಟಿಯ ಹಿಂದೆ ಇಬ್ಬರು ಈಜುಗಾರರು ಮತ್ತು ರಕ್ಷಣೆಗೆ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಸ್ತಿಗುಡಿ ತಂಡದಲ್ಲಿ ಇದ್ಯಾವುದೂ ಇರಲಿಲ್ಲ.
