ಸಹಾರ ಸಮೂಹವು ರೂ. 5,000 ಕೋಟಿ ಡಿಪಾಸಿಟ್ ಮಾಡಲು ವಿಫಲವಾದರೆ ಪುಣೆಯಲ್ಲಿರುವ ಅ್ಯಂಬಿ ವ್ಯಾಲಿಯನ್ನು ನೇರವಾಗಿ ಹರಾಜಿಗಿಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ (ಮಾ.21): ಸಹಾರ ಸಮೂಹವು ರೂ. 5,000 ಕೋಟಿ ಡಿಪಾಸಿಟ್ ಮಾಡಲು ವಿಫಲವಾದರೆ ಪುಣೆಯಲ್ಲಿರುವ ಅ್ಯಂಬಿ ವ್ಯಾಲಿಯನ್ನು ನೇರವಾಗಿ ಹರಾಜಿಗಿಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾ. ದೀಪಕ್ ಮಿಶ್ರಾ, ರಂಜನ್ ಗೋಗೋಯ್ ಮತ್ತು ಎ.ಕೆ ಸಿಕ್ರಿ ನೇತೃತ್ವದ ನ್ಯಾಯಪೀಠ ಈ ಹಿಂದೆ ನೀಡಿದ ಆದೇಶದನ್ವಯ 5,000 ರೂ.ಕೋಟಿ ಮೊತ್ತವನ್ನು ಡಿಪಾಸಿಟ್ ಮಾಡಲು ವಿಫಲವಾದರೆ ಆ್ಯಂಬಿ ವ್ಯಾಲಿಯನ್ನು ಹರಾಜಿಗಿಡಲಾಗುತ್ತದೆ ಎಂದು ಆದೇಶ ನೀಡಿದೆ.
ಈಗಾಗಲೇ ಆ್ಯಂಬಿ ವ್ಯಾಲಿಯನ್ನು ಜಪ್ತಿ ಹಾಕಲು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.
