ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನ ವಾದ 6 ಸಹಯೋಗಿ ಬ್ಯಾಂಕ್‌ಗಳ ಚೆಕ್ ಬುಕ್ ಸೆ.30ರಿಂದ ಅಮಾನ್ಯಗೊಳ್ಳಲಿದೆ. ಹೀಗಾಗಿ ಈ ಬ್ಯಾಂಕ್‌ಗಳ ಗ್ರಾಹಕರು ಹೊಸ ಚೆಕ್‌ಬುಕ್ ಮತ್ತು ಎಎಫ್‌ಎಸ್ ಕೋಡ್ ಪಡೆದುಕೊಳ್ಳಬೇಕು ಎಂದು ಎಸ್‌ಬಿಐ ಪ್ರಕಟಣೆ ಹೊರಡಿಸಿದೆ.
ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ವಿಲೀನ ವಾದ 6 ಸಹಯೋಗಿ ಬ್ಯಾಂಕ್ಗಳ ಚೆಕ್ ಬುಕ್ ಸೆ.30ರಿಂದ ಅಮಾನ್ಯಗೊಳ್ಳಲಿದೆ. ಹೀಗಾಗಿ ಈ ಬ್ಯಾಂಕ್ಗಳ ಗ್ರಾಹಕರು ಹೊಸ ಚೆಕ್ಬುಕ್ ಮತ್ತು ಎಎಫ್ಎಸ್ ಕೋಡ್ ಪಡೆದುಕೊಳ್ಳಬೇಕು ಎಂದು ಎಸ್ಬಿಐ ಪ್ರಕಟಣೆ ಹೊರಡಿಸಿದೆ.
ಅಲ್ಲದೆ, ಗ್ರಾಹಕರು ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಇಂಟರ್ನೆಟ್ ಅಥವಾ ಬ್ಯಾಂಕ್ನ ಶಾಖೆಗಳಲ್ಲಿ ನೂತನ ಚೆಕ್ಬುಕ್ ಮತ್ತು ಐಎಫ್ಎಸ್ ಕೋಡ್ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ .
ಎಸ್ಬಿಎಂ, ಮಹಿಳಾ ಬ್ಯಾಂಕ್ ಸೇರಿ 6 ಬ್ಯಾಂಕ್’ಗಳು ಕೆಲ ತಿಂಗಳ ಹಿಂದೆ ಎಸ್ಬಿಐನಲ್ಲಿ ವಿಲೀನವಾಗಿದ್ದವು.
