ಯಾದಗಿರಿಯಲ್ಲಿ ಎಸ್'ಬಿಐ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

news | Sunday, February 4th, 2018
Suvarna Web Desk
Highlights

ಇವರದು  ಅಂತರ್​ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು

ಯಾದಗಿರಿ(ಫೆ.04):  ನಗರದ ಸ್ಟೇಷನ್ ರಸ್ತೆಯಲ್ಲಿನ ಎಸ್'ಬಿಐ ಬ್ಯಾಂಕ್'ನ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುಳಾ ರಾಠೋಡ್​(30) ಮೃತರು. ನಾಗರಾಜ್ ಮಠಪತಿ(35) ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರದು  ಅಂತರ್​ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ದಾಖಲೆಯಿಲ್ಲದ ಲಕ್ಷಾಂತರ ರೂ. ಹಣ, ಆಭರಣ ಜಫ್ತಿ

ಪಟ್ಣಣದಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂ. ಹಣವನ್ನು ವಶಪಡಿಸಿಕೊಂಡು ಒಬ್ಬರನ್ನು ಬಂಧಿಸಲಾಗಿದೆ. 12 ಲಕ್ಷ ಮೌಲ್ಯದ ಚಿನ್ನ, 1.84 ಲಕ್ಷ ನಗದು, ಸ್ಕಾರ್ಪಿಯೋ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಬೆಳಗಾವಿ ಜಿಲ್ಲೆ ಗೋಕಾಕ್​​​ ನಿವಾಸಿ ಸುರೇಶ್. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments 0
Add Comment

  Related Posts

  Wife Commits Suicide in Yadgir

  video | Friday, March 30th, 2018

  Man Commits Suicide in Mysuru

  video | Friday, March 23rd, 2018

  Wife Commits Suicide in Yadgir

  video | Friday, March 30th, 2018
  Suvarna Web Desk