ಚೆನ್ನೈ (ಫೆ.13): ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ನಡುವಿನ ಜಿದ್ದಾ ಜಿದ್ದು ತಾರಕಕ್ಕೆ ಏರಿದೆ. ನನ್ನ 33 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸಾವಿರ ಜನ ಪನ್ನೀರ್ ಸೆಲ್ವಂಗಳನ್ನ ನೋಡಿದ್ದೇನೆ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಖಾರವಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈನ ಪೋಯಸ್ ಗಾರ್ಡನ್ ನೀವಾಸದ ಬಳಿ ಮಾತನಾಡಿದ ಶಶಿಕಲಾ, ನಾನು ಮನಸ್ಸು ಮಾಡಿದರೆ, ಮಂತ್ರಿ ಸೇರಿದಂತೆ ಎಲ್ಲವೂ ಆಗ್ತಿದೆ. ಆದರೆ ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ನನಗೆ ಅಮ್ಮ ಜಯಲಲಿತಾ ಸಾವೇ ದೊಡ್ಡ ನೋವು ತಂದಿದೆ. ತಮಿಳುನಾಡು ಅಮ್ಮ ಜಯಲಲಿತಾಕ್ಕಿಂತ ನನ್ನಗೆ ಬೇರೆ ಯಾರು ದೊಡ್ಡವರು ಇಲ್ಲ ಎಂದು ಹೇಳಿದರು.