ಚೇತನ್ ಚಂದ್ರ ಹಾಗು ನೇಹಾ ಪಾಟೀಲ್ ಅಭಿನಯದ ಚಿತ್ರ ಸಂಯುಕ್ತಾ-2. ಸಸ್ಪೆನ್ಸ್ ಕಮ್ ಹಾರಾರ್ ಕಥೆ ಆಧರಿಸಿರೋ ಸಂಯುಕ್ತಾ-2 ಚಿತ್ರದ ಮೋಷನ್ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿದೆ.
ಬೆಂಗಳೂರು (ಜ.18): ಚೇತನ್ ಚಂದ್ರ ಹಾಗು ನೇಹಾ ಪಾಟೀಲ್ ಅಭಿನಯದ ಚಿತ್ರ ಸಂಯುಕ್ತಾ-2. ಸಸ್ಪೆನ್ಸ್ ಕಮ್ ಹಾರಾರ್ ಕಥೆ ಆಧರಿಸಿರೋ ಸಂಯುಕ್ತಾ-2 ಚಿತ್ರದ ಮೋಷನ್ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿದೆ.
ಈ ಚಿತ್ರದ ಮೋಷನ್ ಪೋಸ್ಟರ್ ನೋಡುಗರನ್ನ ಹೆದರಿಸುವ ಶೈಲಿಯಲ್ಲಿ ಚಿತ್ರತಂಡ ಮೋಷನ್ ಪೋಸ್ಟರ್ ನ್ನ ಮಾಡಿದೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಸಂಯುಕ್ತಾ-2 ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಅಭಿರಾಮ್. ಚೇತನ್ ಚಂದ್ರ ಮತ್ತೆ ಬಾಡಿ ಬಿಲ್ಡ್ ಮಾಡಿಕೊಂಡು ಸಂಯುಕ್ತಾ-2 ಚಿತ್ರದಲ್ಲಿ ಹೆದರಿಸೋಕ್ಕೆ ಬರ್ತಾ ಇದ್ದಾರೆ.
