ಡಾಲರ್ ವಿರುದ್ಧ ಕುಸಿತ ಕಂಡಿದ್ದ ಭಾರತದ ರೂಪಾಯಿ ಮೌಲ್ಯ ಇದೀಗ ಮತ್ತೆ ಏರಿಕೆ ಕಂಡಿದೆ.
ಮುಂಬೈ (ಫೆ.23): ಡಾಲರ್ ವಿರುದ್ಧ ಕುಸಿತ ಕಂಡಿದ್ದ ಭಾರತದ ರೂಪಾಯಿ ಮೌಲ್ಯ ಇದೀಗ ಮತ್ತೆ ಏರಿಕೆ ಕಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡಾಲರ್ ಎದುರು 17 ಪೈಸೆ ಏರಿಕೆಯಾಗಿದ್ದು ಪ್ರತಿ ಡಾಲರ್ ಮೌಲ್ಯ 64.87 ರೂ ಆಗಲಿದೆ. ಇದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಬಿಎಸ್’ಇ ಸೆನ್ಸೆಕ್ಸ್ 107.09 ಪಾಯಿಂಟ್’ಗೆ ತಲುಪಿದೆ.
