20 ವರ್ಷ ಕಾಲ ಇಪಿಎಫ್‌ ಚಂದಾದಾರರಾದವರು 50 ಸಾವಿರ ರು.ವರೆಗೆ ನಿವೃತ್ತಿಯ ಸಂದರ್ಭದಲ್ಲಿ ‘ಜೀವಮಾನದ ಸೌಲಭ್ಯ' ಪಡೆಯಲಿದ್ದಾರೆ. ಇದೇ ವೇಳೆ, 20 ವರ್ಷ ಅವಧಿಯೊಳಗೆ ಕಾಯಂ ಅಂಗವೈಕಲ್ಯಕ್ಕೆ ಒಳಗಾಗಿ ಇಪಿಎಫ್‌ ಕೊಡುಗೆಯನ್ನು ನಿಲ್ಲಿಸಿದವರಿಗೂ ಈ ಸವಲತ್ತು ಅನ್ವಯವಾಗಲಿದೆ.
20 ವರ್ಷ ಕಾಲ ಇಪಿಎಫ್ ಚಂದಾದಾರರಾದವರು 50 ಸಾವಿರ ರು.ವರೆಗೆ ನಿವೃತ್ತಿಯ ಸಂದರ್ಭದಲ್ಲಿ ‘ಜೀವಮಾನದ ಸೌಲಭ್ಯ' ಪಡೆಯಲಿದ್ದಾರೆ. ಇದೇ ವೇಳೆ, 20 ವರ್ಷ ಅವಧಿಯೊಳಗೆ ಕಾಯಂ ಅಂಗವೈಕಲ್ಯಕ್ಕೆ ಒಳಗಾಗಿ ಇಪಿಎಫ್ ಕೊಡುಗೆಯನ್ನು ನಿಲ್ಲಿಸಿದವರಿಗೂ ಈ ಸವಲತ್ತು ಅನ್ವಯವಾಗಲಿದೆ.
ಇನ್ನು ಇಪಿಎಫ್ ಚಂದಾದಾರ ಸಾವನ್ನಪ್ಪಿದರೆ ಅವರಿಗೆ ಪರಿಹಾರವಾಗಿ 2.5 ಲಕ್ಷ ರು. ನೀಡಲು ಇಪಿಎಫ್ ಮಂಡಳಿಯು ಈ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿರುವ ಮಂಡಳಿಗೆ ಶಿಫಾರಸು ಮಾಡಿದೆ.
